Latest

ಸುಳ್ಯ: ಯುವಕನಿಗೆ ವಿದ್ಯುತ್ ಶಾಕ್..! ಕುಸಿದು ಬಿದ್ದ ಯುವಕನ ಆಸ್ಪತ್ರೆಗೆ ದಾಖಲಿಸಿದ ಸ್ಥಳೀಯರು

1k
Spread the love

ನ್ಯೂಸ್ ನಾಟೌಟ್: ಸಿಎ ಬ್ಯಾಂಕ್ ಸಮೀಪ ಕೆಲಸ ಮಾಡುತ್ತಿದ್ದ ಎಲೆಕ್ಟ್ರಿಷಿಯನ್ ಯುವಕನಿಗೆ ವಿದ್ಯುತ್ ಶಾಕ್ ತಗುಲಿ ಕುಸಿದು ಬಿದ್ದ ಘಟನೆ ಇದೀಗ ವರದಿಯಾಗಿದೆ.

ವಿದ್ಯುತ್ ಅವಘಡಕ್ಕೆ ಒಳಗಾದವರನ್ನು ಕಿರಣ್ 30 ವರ್ಷ ಎಂದು ಗುರುತಿಸಲಾಗಿದೆ. ಇವರು ಜಟ್ಟಿಪಳ್ಳದಲ್ಲಿರುವ ಖಾಸಗಿ ಇಂಡಸ್ಟ್ರಿಸ್ ವೊಂದರಲ್ಲಿ ಕೆಲಸ ಮಾಡುತ್ತಿದ್ದರು.

ಇಂದು ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ. ಯುವಕನ ಮುಖಕ್ಕೆ ಗಾಯವಾಗಿದೆ. ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

 

See also  ಹಿರಿಯ ಹಾಸ್ಯ ನಟ ಬ್ಯಾಂಕ್ ಜನಾರ್ಧನ್ ವಿಧಿವಶ..! 500 ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದ ಕಲಾವಿದ
  Ad Widget   Ad Widget   Ad Widget   Ad Widget   Ad Widget   Ad Widget