ಕರಾವಳಿಕ್ರೈಂ

ಮಟ್ಕಾ ಜೂಜಾಟ ನಡೆಸುತ್ತಿದ್ದ ಅಡ್ಡೆಗೆ ಪೊಲೀಸರ ದಾಳಿ, ಐವರ ವಿರುದ್ಧ ಪ್ರಕರಣ ದಾಖಲು

182

ನ್ಯೂಸ್‌ ನಾಟೌಟ್‌: ಮೂಲ್ಕಿ ಸಮೀಪದ ಕಾರ್ನಾಡು ಗ್ರಾಮದ ಲಿಂಗಪ್ಪಯ್ಯಕಾಡು ಎಂಬಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ಮಟ್ಕಾ ಜೂಜಾಟ ನಡೆಸುತ್ತಿದ್ದ ಅಡ್ಡೆಗೆ ಮೂಲ್ಕಿ ಪೊಲೀಸರು ದಾಳಿ ಮಾಡಿ ಐವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ದಾಳಿ ಸಂದರ್ಭ ಬಸವರಾಜ, ಮಳಸಿದ್ದಪ್ಪ, ಭೀಮರಾಯ, ನವೀನ್‌ ಮತ್ತು ಬಂದೇ ನವಾಜ್‌ ಎಂಬವರನ್ನು ವಶಕ್ಕೆ ಪಡೆದು ಅವರಿಂದ 1680 ರೂಪಾಯಿಯನ್ನು ವಶಕ್ಕೆ ಪಡೆದು ಐವರ ವಿರುದ್ಧ ಪ್ರಕರಣ ದಾಖಲಾಗಿದೆ. ಸಾರ್ವಜನಿಕರಿಂದ ಖಚಿತ ಮಾಹಿತಿ ಮೇರೆಗೆ ಠಾಣಾ ಪಿಎಸ್‌ಐ ಮಾರುತಿ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.

See also  ನನ್ನ ಮಗಳ ವಯಸ್ಸಿನವಳ ಜತೆ ರೊಮ್ಯಾನ್ಸ್‌ ಮಾಡಲಾರೆ ಎಂದ ಖ್ಯಾತ ತಮಿಳು ನಟ! ಯಾರು ಆ ಕರುನಾಡು ಮೂಲದ ನಟಿ? ಈ ಬಗ್ಗೆ ನಟ ಹೇಳಿದ್ದೇನು?
  Ad Widget   Ad Widget   Ad Widget   Ad Widget   Ad Widget   Ad Widget   Ad Widget