ಕ್ರೈಂ

ಇಸ್ಪೀಟ್‌ ಅಡ್ಡೆಗೆ ದಾಳಿ, 22 ಮಂದಿ ಅರೆಸ್ಟ್

ನ್ಯೂಸ್ ನಾಟೌಟ್: ಇಸ್ಪೀಟ್‌ ಅಡ್ಡೆಗೆ ದಾಳಿ ನಡೆಸಿದ ಎಎಸ್ ಪಿ ನೇತೃತ್ವದ ಪೊಲೀಸರ ತಂಡ 22 ಮಂದಿಯನ್ನು ಬಂಧಿಸಿದ ಘಟನೆ ಮೇ 30 ರಂದು ಸಂಜೆ 6 ಗಂಟೆಯ ಸುಮಾರಿಗೆ ಉಜಿರೆಯಲ್ಲಿ ನಡೆದಿದೆ.

ಉಜಿರೆಯ ಬೆಳಾಲ್ ರೋಡ್ ನಿನ್ನಿಕಲ್ಲುವಿನ ಬಳಿ ಜುಗಾರಿ (ಅಂದರ್-ಬಾಹರ್) ಆಡುತ್ತಿದ್ದ ವೇಳೆ ಪೊಲೀಸ್ ದಾಳಿ ನಡೆಸಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ. ಈ ವೇಳೆ ಕೆಲವು ಕಾರುಗಳನ್ನೂ ಜಪ್ತಿ ಮಾಡಲಾಗಿದೆ. 22 ಆರೋಪಿಗಳನ್ನು ಮೇ 30 ರಂದು ಬಂಧಿಸಿದ್ದು ಇಂದು ಬಿಡುಗಡೆಗೊಳಿಸಿದ್ದಾರೆ ಎನ್ನಲಾಗಿದೆ.

Related posts

ಭ್ರೂಣದ ಲಿಂಗ ಪತ್ತೆ ದಂಧೆಯನ್ನು ಭೇದಿಸಿದರು ಪೊಲೀಸರು! ಪ್ರತೀ ಪರೀಕ್ಷೆಗೆ 15000 – 20000 ಶುಲ್ಕ ನಿಗದಿ..!

ವಿದೇಶದಲ್ಲಿ ಕುಳಿತುಕೊಂಡೇ ಸುಳ್ಯದ ವಿವಾಹಿತ ಮಹಿಳೆಗೆ “ತ್ರಿವಳಿ ತಲಾಖ್” ಕೊಟ್ಟ ಗಂಡ..! ವಾಟ್ಸಾಪ್ ನಲ್ಲಿ ಬಂದ ಆ ಸಂದೇಶ ಓದಿ ಬೆಚ್ಚಿ ಬಿದ್ದ ಮಹಿಳೆ..!

ಭಾರತಕ್ಕೆ ಭಯೋತ್ಪಾದಕರನ್ನು ರಫ್ತು ಮಾಡುತ್ತಿರುವ ಪಾಕಿಸ್ತಾನದಿಂದ ಈಗ ಭಿಕ್ಷುಕರ ರಫ್ತು..! ಮೆಕ್ಕಾ ಗ್ರ್ಯಾಂಡ್ ಮಸೀದಿಯೊಳಗಿರುವ ಜೇಬುಗಳ್ಳರಲ್ಲಿ ಬಹುತೇಕರು ಪಾಕಿಗಳೇ ಹೆಚ್ಚು..?