ಕರಾವಳಿ

ಪುತ್ತೂರಿನ ಸಹಾಯಕ ಕಮೀಷನರ್ ಗೆ ವರ್ಗಾವಣೆ, 2021ನೇ ಐಎಎಸ್ ಬ್ಯಾಚ್ ಅಧಿಕಾರಿ ವರ್ಗಾವಣೆ ಆಗಿದ್ದೆಲ್ಲಿಗೆ..?

ನ್ಯೂಸ್ ನಾಟೌಟ್: ಪುತ್ತೂರಿನ ಸಹಾಯಕ ಆಯುಕ್ತ (ಎಸಿ) ಜುಬಿನ್ ಮೊಹಾಪಾತ್ರ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಅವರನ್ನು ರಾಯಚೂರಿಗೆ ವರ್ಗಾವಣೆ ಮಾಡಲಾಗಿದೆ.

ಜುಬಿನ್ ಮೊಹಾಪಾತ್ರ 2021ನೇ ಐಎಎಸ್ ಬ್ಯಾಚ್ ನ ಅಧಿಕಾರಿಯಾಗಿದ್ದಾರೆ.

Related posts

ಸುಳ್ಯ ದಸರಾ ಸಂಭ್ರಮಕ್ಕೆ ದಿನಗಣನೆ; ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಹಾಗೂ ಮಡಿಕೇರಿ ಶಾಸಕ ಡಾ.ಮಂತರ್ ಗೌಡರಿಗೆ ಸುಳ್ಯ ದಸರಾ ಕಾರ್ಯಕ್ರಮಕ್ಕೆ ಆಗಮಿಸುವಂತೆ ಆಹ್ವಾನ

ಅಡ್ಕಾರ್: ಬೈಕ್ ಗೆ ಹಿಂದಿನಿಂದ ಗುದ್ದಿದ ಜೀಪ್, ಸವಾರನಿಗೆ ಗಾಯ, ಆಸ್ಪತ್ರೆಗೆ ದಾಖಲು

ಮಡಿಕೇರಿ: ಬೆಳ್ಳಂ ಬೆಳಗ್ಗೆ ADC ಮನೆಗೆ ಲೋಕಾಯುಕ್ತ ಪೊಲೀಸರ ದಾಳಿ, ಮನೆಯಲ್ಲಿ ಪತ್ತೆಯಾಯ್ತು ಭಾರಿ ಪ್ರಮಾಣದ ನಗದು..?