ಕ್ರೈಂಬೆಂಗಳೂರು

ಗಾಂಜಾ ಮಾರಾಟ: ಯುವಕ ಪೊಲೀಸರ ವಶಕ್ಕೆ !

178

ನ್ಯೂಸ್ ನಾಟೌಟ್: ಪಿರಿಯಾಪಟ್ಟಣ ತಾಲ್ಲೂಕಿನ ಸುಂಕದಳ್ಳಿ ಗ್ರಾಮ ನಿವಾಸಿ ಎಸ್.ಜಿ. ನಿಶಾಂತ್‌ನನ್ನು ಕುಶಾಲನಗರ ಪೊಲೀಸರು ಬಂಧಿಸಿ ಆತನ ಬಳಿ ಇದ್ದ 170 ಗ್ರಾಂ ಗಾಂಜಾವನ್ನು ಮಾರ್ಚ್ ೧೧ರಂದು ವಶ ಪಡಿಸಿಕೊಂಡಿದ್ದಾರೆ.

ಇಲ್ಲಿನ ಗೌಡ ಸಮಾಜದ ಬಳಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಟೌನ್ ಪೊಲೀಸರು ಡಿವೈಎಸ್ಪಿ ಆರ್.ಪಿ. ಗಂಗಾಧರಪ್ಪ, ವೃತ್ತ ನಿರೀಕ್ಷಕ ಶ್ರೀಕಾಂತ್ ಮಾರ್ಗದರ್ಶನದಲ್ಲಿ ಠಾಣಾಧಿಕಾರಿ ಲೋಹಿತ್ ಹಾಗೂ ಸಿಬ್ಬಂದಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದರು.

See also  ಕೇವಲ 32 ನಿಮಿಷದಲ್ಲಿ ಈ ಮೊಬೈಲ್ ಫುಲ್ ಚಾರ್ಜ್ ಆಗುತ್ತೆ..!
  Ad Widget   Ad Widget   Ad Widget   Ad Widget   Ad Widget   Ad Widget