ಕ್ರೈಂವಿಡಿಯೋವೈರಲ್ ನ್ಯೂಸ್

ಕುಡಿದ ಅಮಲಿನಲ್ಲಿ ನಡುರಸ್ತೆಯಲ್ಲೇ ನಿಂತು ಮೂತ್ರ ವಿಸರ್ಜಿಸಿದ ಪೊಲೀಸ್..! ವಿಡಿಯೋ ವೈರಲ್

ನ್ಯೂಸ್ ನಾಟೌಟ್: ಮದ್ಯದ ಅಮಲಿನಲ್ಲಿ ರಸ್ತೆ ಮಧ್ಯದಲ್ಲೇ ಪೊಲೀಸ್ ಕಾನ್ಸ್‌ ಟೇಬಲ್ ಒಬ್ಬರು ಮೂತ್ರ ವಿಸರ್ಜಿಸಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.
ಪೊಲೀಸರ ಘನತೆಗೆ ಮಸಿ ಬಳಿಯುವ ನಾಚಿಕೆಗೇಡಿನ ಈ ವಿಡಿಯೋ ಸೋಶಿಯಲ್​​​​ ಮೀಡಿಯಾಗಳಲ್ಲಿ ಭಾರೀ ವೈರಲ್​​ ಆಗುತ್ತಿದೆ.

ಆಗ್ರಾದ ಸದರ್ ಪೊಲೀಸ್ ಠಾಣೆ ವ್ಯಾಪ್ತಿಯ ಶಹೀದ್ ನಗರ ಪೊಲೀಸ್ ಔಟ್‌ ಪೋಸ್ಟ್‌ ನ ಹೊರಗೆ ಸೋಮವಾರ(ನ.12) ಬೆಳಗ್ಗೆ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ರಸ್ತೆ ಮಧ್ಯೆ ಹಾಗೂ ಜನಸಂದಣಿಯ ಸಮ್ಮುಖದಲ್ಲಿ ಪೊಲೀಸ್ ಪೇದೆಯ ನಾಚಿಕೆಗೇಡಿನ ಕೃತ್ಯಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಹೀದ್ ನಗರ ಪೊಲೀಸ್ ಔಟ್‌ ಪೋಸ್ಟ್‌ ನಲ್ಲಿರುವ ಕಾನ್‌ ಸ್ಟೆಬಲ್ ಅನ್ನು ಬಬ್ಲು ಗೌತಮ್ ಎಂದು ಗುರುತಿಸಲಾಗಿದೆ.

Click

https://newsnotout.com/2024/11/women-kannada-news-award-police-announcement-kannada-news/
https://newsnotout.com/2024/11/chikkamagaluru-naxal-kannada-news-nuxal-viral-news/

Related posts

13ರ ಬಾಲಕಿಯನ್ನು ಗರ್ಭಿಣಿಯಾಗಿಸಿದ 73ರ ವೃದ್ಧ! ವಿಷ ಸೇವಿಸಿದ ಅಪ್ರಾಪ್ತೆಯ ತಾಯಿ!

ಆನೆಗುಂಡಿ: ಲಾರಿ ಗುದ್ದಿ ಸಹೋದರರ ಕಾಲು ಮುರಿತ

ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ, ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದ ಐವರು ಶಂಕಿತ ಉಗ್ರರ ಬಂಧನ