ಕ್ರೈಂವೈರಲ್ ನ್ಯೂಸ್

ಜೂಜಾಡುತ್ತಾ ಕುಳಿತಿದ್ದವರ ಮೇಲೆ ಮಧ್ಯರಾತ್ರಿ ಪೊಲೀಸ್ ದಾಳಿ..! 14 ಮಂದಿಯ ಬಂಧನ, 11 ಲಕ್ಷ ರೂ. ವಶಕ್ಕೆ..!

231

ನ್ಯೂಸ್ ನಾಟೌಟ್: ಅಕ್ರಮ ಜೂಜು ಅಡ್ಡೆಯ ಮೇಲೆ ದಾಳಿ ನಡೆಸಿ ಜೂಜಾಟದಲ್ಲಿ ತೊಡಗಿದ್ದ 14 ಜನರನ್ನು ಬಂಧಿಸಿ, 11,42,590 ರೂ. ನಗದು 17 ಮೊಬೈಲ್ ಫೋನ್ ಹಾಗೂ 3 ಕಾರುಗಳನ್ನು ವಶಪಡಿಸಿಕೊಂಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ಹೆಬ್ಬೂರು ಪೊಲೀಸ್ ಠಾಣೆಯ ಗೂಳೂರಿನ ಅರೇಹಳ್ಳಿ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ತಮವಾಗಿ ಜೂಜಾಟದಲ್ಲಿ ತೊಡಗಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಸಿ.ಇ.ಎನ್ ಠಾಣೆ ಪೊಲೀಸರು ಮಂಗಳವಾರ(ಜುಲೈ.8) ಮದ್ಯರಾತ್ರಿ ದಾಳಿ ನಡೆಸಿದ್ದಾರೆ. ಕಾರ್ಯಾಚರಣೆ ನಡೆಸಿದ ಪೊಲೀಸ್ ಅಧಿಕಾರಿಗಳ ತಂಡವನ್ನು ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸಿಸಿದ್ದಾರೆ.

Click 👇

https://newsnotout.com/2024/07/rahul-dravid-returns-2-5-crore-and-that-decision-has-a-reason-cricket-bcci
https://newsnotout.com/2024/07/darshan-accued-no-and-hair-cut-kannada-news-viral-video
https://newsnotout.com/2024/07/team-india-newly-appointed-coach-kannada-news-bcci
https://newsnotout.com/2024/07/budget-central-government-kannada-news-nda-and-modi-in-third-term
https://newsnotout.com/2024/07/urvashi-rautela-hospitalised-kannada-news-during-film-shoot-balayya
See also  ಪತ್ನಿಯ ಕತ್ತು ಸೀಳಿ ಕೊಲೆ ಮಾಡಿ ಅತ್ತೆಗೆ ಕರೆ ಮಾಡಿದ ಅಳಿಯ..! ಆತನ ಕ್ರೌರ್ಯ ವಿಡಿಯೋದಲ್ಲಿ ಸೆರೆ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget