ಕರಾವಳಿ

ಸ್ವಾತಂತ್ರ್ಯ ಹೋರಾಟಗಾರರ ಕನಸು ನನಸಾಗಿಸಲು ಪ್ರಧಾನಿ ‘ಪಂಚ’ ಪ್ರತಿಜ್ಞೆ

487

ನ್ಯೂಸ್ ನಾಟೌಟ್: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ದೆಹಲಿಯ ಕೆಂಪು ಕೋಟೆಯಲ್ಲಿ ರಾಷ್ಟ್ರಧ್ವಜಾರೋಹಣದ ಬಳಿಕ ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದ್ದಾರೆ.

2047ರ ವೇಳೆಗೆ ಸ್ವಾತಂತ್ರ್ಯ ಹೋರಾಟಗಾರರ ಕನಸುಗಳನ್ನು ನನಸಾಗಿಸಲು ನಾಗರಿಕರು ಐದು ಪ್ರತಿಜ್ಞೆ ಕೈಗೊಳ್ಳಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ‘ಪಂಚಪ್ರಾಣ’ಗಳನ್ನು ಉಲ್ಲೇಖಿಸಿದ್ದಾರೆ.

  • ಅಭಿವೃದ್ಧಿ ಹೊಂದಿದ ಭಾರತದ ದೊಡ್ಡ ಸಂಕಲ್ಪದೊಂದಿಗೆ ಮುಂದುವರಿಯುವುದು
  • ಗುಲಾಮಗಿರಿಯ ಸಂಕೇತವನ್ನು ಅಳಿಸಿ ಹಾಕುವುದು
  • ನಮ್ಮ ಪರಂಪರೆ ಬಗ್ಗೆ ಹೆಮ್ಮೆ ಹೊಂದುವುದು
  • ಏಕತೆಯ ಶಕ್ತಿ
  • ನಮ್ಮ ಕರ್ತವ್ಯಗಳನ್ನು ನಿಭಾಯಿಸುವುದು
See also  ಸುಳ್ಯ: ರಾತ್ರೋರಾತ್ರಿ ಅಂಗಡಿಯೊಳಕ್ಕೆ ನುಗ್ಗಿದ ಕಳ್ಳರು,ಬೀಡಿ ಬ್ರಾಂಚ್‌ನಲ್ಲಿದ್ದ ಸಾವಿರಾರು ಮೌಲ್ಯದ ಬೀಡಿ ಕದ್ದೊಯ್ದು ಎಸ್ಕೇಪ್..!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget