ಕರಾವಳಿಪುತ್ತೂರು

ಪುತ್ತೂರು: ಅನಿತಾ ಬೀಡಿ ಸಂಸ್ಥೆ ಮಾಲೀಕನ ಮನೆ ಮೇಲೆ ಐಟಿ ದಾಳಿ..! ಸಾಲುಗಟ್ಟಿ ನಿಂತ ಸರ್ಕಾರಿ ವಾಹನಗಳು

39
Spread the love

ನ್ಯೂಸ್ ನಾಟೌಟ್: ಪುತ್ತೂರು ಸಮೀಪದ ಪೆರ್ನೆ ಬಳಿ ಬೀಡಿ ಕಂಪನಿಯ ಮಾಲೀಕರೊಬ್ಬರ ಮನೆಗೆ ಆದಾಯ ತೆರಿಗೆ ವಿಭಾಗದ ಅಧಿಕಾರಿಗಳಿಂದ ದಾಳಿ ನಡೆದಿದೆ.ಮಂಗಳೂರು ಅನಿತಾ ಬೀಡಿ ಸಂಸ್ಥೆ ಪೆರ್ನೆಯಲ್ಲಿರುವ ಮಹಮ್ಮದ್ ಆಲಿ ಯಾನೆ ಮಮ್ಮು ಅವರ ಮನೆಗೆ ದಾಳಿಯಾಗಿರುವ ಬಗ್ಗೆ ಮಾಹಿತಿ ಬಹಿರಂಗವಾಗಿದೆ.

ಬೆಂಗಳೂರು – ಮಂಗಳೂರಿನ ಹೆದ್ದಾರಿ ಪಕ್ಕದಲ್ಲಿ ಸರ್ಕಾರಿ ವಾಹನಗಳ ಸಾಲು ನಿಂತಿದ್ದು, ಸಾರ್ವಜನಿಕ ವಲಯದಲ್ಲಿ ಕೆಲ ಸಮಯ ಆತಂಕ ಮೂಡಿಸಿತ್ತು.

See also  ಶಿರಾಡಿಘಾಟ್‌ ನಲ್ಲಿ ಮತ್ತೆ ಗುಡ್ಡ ಕುಸಿತ..! ತೆರವಾಗಿದ್ದ ರಸ್ತೆ ಮತ್ತೆ ಬಂದ್, ಮಣ್ಣಿನಡಿ ಸಿಲುಕಿದ ಕಂಟೇನರ್..!
  Ad Widget   Ad Widget   Ad Widget