ಕರಾವಳಿಸುಳ್ಯ

ಪೆರಾಜೆ: ಸುಳ್ಯಕ್ಕೆ ಬಸ್ ನಲ್ಲಿ ಪ್ರಯಾಣಿಸುವಾಗ ಚಿನ್ನದ ಸರ ಬಿದ್ದು ಹೋಗಿದೆ, ಸಿಕ್ಕಿದವರು ತಕ್ಷಣ ಸಂಪರ್ಕಿಸಿ

226

ನ್ಯೂಸ್ ನಾಟೌಟ್: ಪ್ರಯಾಣಿಕರೊಬ್ಬರು ಪೆರಾಜಿಯಿಂದ ಸುಳ್ಯಕ್ಕೆ ಬಸ್ ನಲ್ಲಿ ಪ್ರಯಾಣಿಸಿಕೊಂಡು ಬರುವಾಗ ಚಿನ್ನದ ಸರವನ್ನು ಕಳೆದುಕೊಂಡಿದ್ದಾರೆ. ಯಾರಿಗಾದರೂ ಈ ಮೇಲೆ ಫೋಟೋದಲ್ಲಿ ತೋರಿಸಿರುವ ಸರ ಸಿಕ್ಕಿದ್ದರೆ ತಕ್ಷಣ ಅವರು (ಅಚ್ಚು ಪ್ರಗತಿ ಆಂಬುಲೆನ್ಸ್ ಸುಳ್ಯ) 99004 17165 ಮತ್ತು 94485 01703 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

See also  ಕಾಸರಗೋಡು: ಪಿಸ್ತಾದ ಸಿಪ್ಪೆ ಗಂಟಲಲ್ಲಿ ಸಿಲುಕಿ 2 ವರ್ಷದ ಮಗು ಸಾವು..! ವೈದ್ಯರು ತಪಾಸಣೆ ನಡೆಸಿ ಗಂಟಲಲ್ಲಿ ಯಾವುದೇ ವಸ್ತುಗಳು ಸಿಲುಕಿಲ್ಲ ಎಂದಿದ್ದರು..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget