ರಾಜ್ಯವೈರಲ್ ನ್ಯೂಸ್ಸಿನಿಮಾ

‘ಪ್ರಜ್ವಲ್ ಪೆನ್​ಡ್ರೈವ್’ ಪ್ರಕರಣ ಸುದ್ದಿಯಾದ ಬೆನ್ನಲ್ಲೇ ‘ಪೆನ್​ಡ್ರೈವ್’ ಸಿನಿಮಾ..! ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ ಬಿಗ್ ಬಾಸ್ ಖ್ಯಾತಿಯ ತನಿಷಾ..!

ನ್ಯೂಸ್‌ ನಾಟೌಟ್‌: ರಾಜ್ಯದಲ್ಲಿ ಪೆನ್​ಡ್ರೈವ್ ವಿಚಾರ ಚರ್ಚೆಯಲ್ಲಿರುವಾಗಲೇ ‘ಪೆನ್​ಡ್ರೈವ್’ ಶೀರ್ಷಿಕೆಯಲ್ಲಿ ಸಿನಿಮಾ ಬರಲು ಸಜ್ಜಾಗಿದೆ. ಜುಲೈ 04 ರಂದು ಈ ಚಿತ್ರದ ಶೀರ್ಷಿಕೆ ಅನಾವರಣ ಮಾಡಲಾಗಿದೆ.

‘ಪೆನ್​ಡ್ರೈವ್’ ಚಿತ್ರದಲ್ಲಿ ಬಿಗ್ ಬಾಸ್ ಕನ್ನಡ ಸೀಜನ್‌ 10ರಲ್ಲಿ ಸ್ಪರ್ಧಿ ತನಿಷಾ ಕುಪ್ಪಂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಪೆನ್​ಡ್ರೈವ್’ ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ಸ್ವತಃ ತನಿಷಾ ಕುಪ್ಪಂಡ ಮಾತನಾಡಿದ್ದು, ‘ಪೆನ್​ಡ್ರೈವ್ ಎಂದ ತಕ್ಷಣ ಎಲ್ಲರಿಗೂ ಯಾವುದೋ ಒಂದು ಲಿಂಕ್‌..ಯಾವುದೋ ಒಂದು ವಿಷಯ..ಏನೋ ಒಂದು ಎನ್ನುವಂತಹ ಒಂದಿಷ್ಟು ಪ್ರಶ್ನೆಗಳು ಇರುತ್ತದೆ. ಆದರೆ ನನ್ನ ಪ್ರಕಾರ ‘ಪೆನ್​ಡ್ರೈವ್’ ಎನ್ನುವಂತದ್ದು ಹೊಸ ಸುದ್ದಿ ಅಲ್ಲ. ‘ಪೆನ್​ಡ್ರೈವ್’ನ ನಾವು ನಮ್ಮ ಜೀವನದ ಒಳ್ಳೆಯ ನೆನಪುಗಳನ್ನು ಅಂದರೆ ಮೆಮೋರಿಸ್‌ಗಳನ್ನು ಸೇವ್‌ ಮಾಡಿಕೊಳ್ಳಲು ಬಹಳ ವರ್ಷಗಳಿಂದ ಬಳಸಿಕೊಂಡು ಬರುತ್ತಿರುವ ವಸ್ತು ಎಂದಿದ್ದಾರೆ.

Click 👇

https://newsnotout.com/2024/07/conflict-with-lover-private-bus-in-udupi-travellers-are-confused-kannada-news
https://newsnotout.com/2024/07/google-pay-phone-pay-in-ksrtc-kannada-news-govt-bus-updated-in-terms-of-payment
https://newsnotout.com/2024/07/dengue-kannada-newsfever-8-year-old-girl-nomore-doctors
https://newsnotout.com/2024/07/21-ias-officers-transferred-to-different-districts-and-postions-karnataka-government-order

Related posts

ಸುಳ್ಯ: ನೇಣುಬಿಗಿದು ಆತ್ಮಹತ್ಯೆಗೆ ಶರಣಾದ 25 ವರ್ಷದ ಯುವಕ..! ಸ್ಥಳಕ್ಕಾಗಮಿಸಿದ ಪೊಲೀಸರು

ಪೋಕ್ಸೋ ಪ್ರಕರಣ: ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಬಂಧನದಿಂದ ಪಾರು, ಸದ್ಯಕ್ಕೆ ಬಂಧನವಿಲ್ಲ, ಸಮಾಧಾನ

ವರದಕ್ಷಿಣೆ ಕೊಡು, ಇಲ್ಲವಾದರೆ ತಮ್ಮನ ಜೊತೆ ಮಲಗು ಎಂದ ಪತಿ..! ಸಂತ್ರಸ್ತೆಯ ಸಹೋದರ ಬಿಚ್ಚಿಟ್ಟ ರಹಸ್ಯವೇನು..?