ಕ್ರೈಂವೈರಲ್ ನ್ಯೂಸ್ಸಿನಿಮಾ

ಪವಿತ್ರಾ ಮನೆಯಿಂದ ನಟ ದರ್ಶನ್ ಒಳ ಉಡುಪು, ಹೇರ್ ಸ್ಯಾಂಪಲ್ ಅನ್ನು ವಶಕ್ಕೆ ಪಡೆದ ಪೊಲೀಸರು..!, ಮಾಧ್ಯಮಗಳಿಗೆ ಮಧ್ಯದ ಬೆರಳು ತೋರಿಸಿದ ನಟನಿಗೆ ಮತ್ತೆ ಸಂಕಷ್ಟ

233

ನ್ಯೂಸ್ ನಾಟೌಟ್: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡು ಇದೀಗ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಬಗ್ಗೆ ಮತ್ತಷ್ಟು ತನಿಖೆಗಳು ಪೊಲೀಸರಿಂದ ನಡೆಯುತ್ತಿದೆ.

ಪವಿತ್ರಾ ಮತ್ತು ದರ್ಶನ್ ಲೀವಿಂಗ್ ಟು ಗೆದರ್ ರಿಲೇಷನ್ ಶಿಪ್ ನಲ್ಲಿದ್ದರು ಅನ್ನುವುದರ ಬಗ್ಗೆ ಪೊಲೀಸರು ಒಂದಷ್ಟು ಸಾಕ್ಷಿಗಳನ್ನು ಕಲೆ ಹಾಕಿದ್ದಾರೆ. ಈ ವೇಳೆ ಪೊಲೀಸರು ಪವಿತ್ರಾ ಮನೆಯಿಂದ ದರ್ಶನ್ ಒಳ ಉಡುಪು ಮತ್ತು ಹೇರ್ ಸ್ಯಾಂಪಲ್ ಅನ್ನು ಕೂಡ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತನಿಖಾ ಮೂಲಗಳು ತಿಳಿಸಿವೆ. ಇದೇ ವೇಳೆ ದರ್ಶನ್ ಮೆಜೆಸ್ಟಿಕ್ ಸಿನಿಮಾದ 20ನೇ ವರ್ಷದ ಸೆಲೆಬ್ರೇಷನ್ ಸ್ಮರಣಿಕೆ ಹಾಗೂ ಕಾಟೇರ ಚಿತ್ರದ 50ನೇ ದಿನದ ಸ್ಮರಣಿಕೆಯೂ ಪವಿತ್ರಾ ಮನೆಯಲ್ಲಿ ಸಿಕ್ಕಿದೆ ಎಂದು ತಿಳಿದು ಬಂದಿದೆ.

Click

https://newsnotout.com/2024/09/uppinangady-kannada-news-viral-posco-case-police-case-nelyady/
https://newsnotout.com/2024/09/chamundi-betta-mysore-food-issue-during-night-to-devotees/
https://newsnotout.com/2024/09/backward-class-hostel-warnden-arrest-by-lokayuktha-for-curruption/
See also  ಮಹಿಳೆಗೆ ನಾಯಿ ಕಚ್ಚಿದಾಗ ಸಿಸಿಟಿವಿ ವರ್ಕ್‌ ಆಗ್ತಿರಲಿಲ್ಲ ಎಂದದ್ದೇಕೆ? ಪೊಲೀಸರ ಮುಂದೆ ನಟ ದರ್ಶನ್ ಕೊಟ್ಟ ಹೇಳಿಕೆಯೇನು?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget