ಕ್ರೈಂಬೆಂಗಳೂರುರಾಜ್ಯಸಿನಿಮಾ

ಜೈಲಿನಲ್ಲಿರೋ ಪವಿತ್ರಾ ಗೌಡ ಮತ್ತೆ ಆಸ್ಪತ್ರೆಗೆ ದಾಖಲು..! 2 ದಿನಗಳಿಂದ ನಿರಂತರ ಚಿಕಿತ್ಸೆ..!

244

ನ್ಯೂಸ್‌ ನಾಟೌಟ್‌: ಪವಿತ್ರಗೌಡ ಜೈಲಲ್ಲಿ ಕ್ಷಣಕ್ಷಣಕ್ಕೂ ಪರದಾಡ್ತಿದ್ದಾರೆ ಎನ್ನಲಾಗಿದೆ. ಕಾಲಿಗೊಂದು, ಕೈಗೊಂದು ಆಳು ಇಟ್ಕೊಂಡು ಮೆರೆದಾಕೆ ಈಗ ಕೊಲೆ ಆರೋಪಿಗಳ ಜೊತೆ ಬದುಕುವಂತಾಗಿದೆ. ಮಾನಸಿಕವಾಗಿ ಕುಗ್ಗಿಹೋದಿದ್ದು, ಆರೋಗ್ಯ ಕೂಡ ಕೈ ಕೊಟ್ಟಿದೆ. ತೀವ್ರ ಸುಸ್ತು ಬಳಲಿಕೆಯಿಂದ ಜೈಲಿನ ಆಸ್ಪತ್ರೆ ಸೇರಿದ್ದು, ಕಳೆದ 2 ದಿನಗಳಿಂದ ಚಿಕಿತ್ಸೆ ಪಡೀತಿದ್ದಾರೆ.

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಜೈಲು ಸೇರಿ 21 ದಿನಗಳಾಗಿವೆ. ಹೀಗಾಗಿ ಕುಗ್ಗಿದ ಮನಸ್ಸಿಗೆ ಮರಳಿ ಆತ್ಮವಿಶ್ವಾಸ ಹೆಚ್ಚಿಸಲು ದರ್ಶನ್ ಯೋಗದ ಮೊರೆ ಹೋಗಿದ್ದಾರೆ. ರವಿಶಂಕರ್ ಗೂರೂಜಿ ಆಶ್ರಮದಲ್ಲಿ ತರಬೇತಿ ಪಡೆದ ಸಜಾ ಬಂಧಿಗಳ ಜೊತೆ ಕಳೆದೆರಡು ದಿನಗಳಿಂದ ಯೋಗಾಭ್ಯಾಸ ಮಾಡುತ್ತಿದ್ದಾರೆ ಎನ್ನಲಾಗಿದೆ.

ಒಂಟಿತನದಿಂದ ಪರಾಗಲು ದರ್ಶನ್ ಪುಸ್ತಕಗಳನ್ನು ಕೇಳಿ ಪಡೆದಿದ್ದರು, ಆದರೂ ಮನಸ್ಸಿನಿಂದ ಬೇಸರ ದೂರವಾಗಿಲ್ಲವಂತೆ. ರೇಣುಕಾಸ್ವಾಮಿ ಕೊಲೆ ಕೇಸ್ ಭಯ ಜೊತೆಗೆ ಕಾಡುತ್ತಿದೆ ಎನ್ನಲಾಗುತ್ತಿದ್ದು, ಎಲ್ಲಾ ಟೆನ್ಷನ್ ಗಳಿಂದ ಹೊರ ಬರಲು ಯೋಗದ ಮೊರೆ ಹೋಗಿದ್ದಾರೆ ಎಂದು ವರದಿ ತಿಳಿಸಿದೆ.

Click 👇

https://newsnotout.com/2024/07/donald-trump-under-attack-by-unkwon-kannada-news-modi-replay
https://newsnotout.com/2024/07/pooja-gandhi-acts-in-serial-kannada-news-divya-viral-news
https://newsnotout.com/2024/07/love-with-married-kannada-news-griculture-issue-kananda-news
See also  ಟೊಮೆಟೋ ಹಾರ ಧರಿಸಿ ಸದನಕ್ಕೆ ಬಂದ ಆ ಸಂಸದ ಯಾರು? ಇಲ್ಲಿದೆ ವೈರಲ್ ವಿಡಿಯೋ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget