ಕ್ರೈಂವೈರಲ್ ನ್ಯೂಸ್ಸುಳ್ಯ

ಸುಳ್ಯ: ನವಜಾತ ಶಿಶುವನ್ನು ಬಿಟ್ಟು ಪೋಷಕರು ಪರಾರಿ..! ಅಳುತ್ತಲೇ ಇರುವ ಅನಾಥ ಕಂದಮ್ಮ..!

ನ್ಯೂಸ್ ನಾಟೌಟ್: ಸುಳ್ಯ ತಾಲೂಕಿನ ಮಾಪಳಡ್ಕದ ಪಂಜಿಕಲ್ಲು ಶಾಲೆಯ ಬಳಿ ನವಜಾತ ಶಿಶುವೊಂದನ್ನು ಬಿಟ್ಟು ಪರಾರಿಯಾಗಿದ ಘಟನೆ ಇದೀಗ ಬೆಳಕಿಗೆ ಬಂದಿದೆ.

ಸ್ಥಳಕ್ಕೆ ಇನ್ನಷ್ಟೇ ಪೊಲೀಸರು ಆಗಮಿಸಬೇಕಿದೆ. ನವಜಾತ ಶಿಶು ಹೆಣ್ಣು ಮಗುವೆಂದು ಹೇಳಲಾಗುತ್ತಿದೆ. ಈ ಬಗ್ಗೆ ಇನ್ನಷ್ಟೇ ಖಚಿತ ಮಾಹಿತಿ ತಿಳಿದುಬರಬೇಕಿದೆ. ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳನ್ನು ಕೆಲವು ಪೋಷಕರು ತೊಟ್ಟಿಯಲ್ಲಿ ಅಥವಾ ಇನ್ನಿತರ ಸ್ಥಳಗಳಲ್ಲಿ ಬಿಟ್ಟು ಹೋಗುತ್ತಿರುವ ಪ್ರಕರಣ ಹೆಚ್ಚಾಗುತ್ತಿದೆ. ಇಂತಹ ಘಟನೆಗಳನ್ನು ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅತ್ಯಂತ ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ಪತ್ತೆಹಚ್ಚಿ ಕಠಿಣ ಶಿಕ್ಷೆಗೆ ಒಳಪಡಿಸಬೇಕಿದೆ.

Related posts

ಬ್ಯೂಟಿ ಪಾರ್ಲರ್ ಹುಡುಗಿ ನೇಣಿಗೆ ಶರಣು, ಆತ್ಮಹತ್ಯೆ ಕಾರಣ ನಿಗೂಢ

ಸುಳ್ಯ-ಕೊಯನಾಡು ಮಾಜಿ ವ್ಯಾನ್ ಕಂಡೆಕ್ಟರ್ ಹಠಾತ್ ನಿಧನ

ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಗೆ ರಾಜಾತಿಥ್ಯ ಪ್ರಕರಣಕ್ಕೆ ಟ್ವಿಸ್ಟ್..! ಮೊಬೈಲ್ ಅಂಗಡಿ ಮಾಲೀಕ ಅರೆಸ್ಟ್..? ಸಿಮ್​ ಜಜ್ಜಿ ಟಾಯ್ಲೆಟ್ ಗೆ ಹಾಕಿದ್ದ ರೌಡಿಶೀಟರ್..!