ಉಪ್ಪಿನಂಗಡಿಕರಾವಳಿಕ್ರೈಂ

ಪಂಜ: ಉಪ್ಪಿನಂಗಡಿಯಲ್ಲಿ ಆತ್ಮಹತ್ಯೆಗೆ ಶರಣಾದ 7ನೇ ತರಗತಿ ಬಾಲಕ, ಸೈಕಲ್ ರಿಪೇರಿ ಮಾಡಿಕೊಂಡುವಂತೆ ಹಠ ಹಿಡಿದಿದ್ದ ಬಾಲಕ ಮಾಡಿಕೊಂಡಿದ್ದೇನು..?

ನ್ಯೂಸ್ ನಾಟೌಟ್: ಪಂಜ ಮೂಲದ ಬಾಲಕ ಉಪ್ಪಿನಂಗಡಿಯ ಶ್ರೀರಾಮ ಶಾಲೆಯ 7ನೇ ತರಗತಿ ವಿದ್ಯಾರ್ಥಿ ನಿನ್ನೆ (ಏ.19ಕ್ಕೆ) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತನ ಹೆಸರು ನಂದನ್ (13 ವರ್ಷ), ತಂದೆಯ ನಿಧನದ ನಂತರ ತಾಯಿ ರಮ್ಯ ಅವರ ತವರು ಮನೆಯಲ್ಲಿ ವಾಸವಿದ್ದ. ಉಪ್ಪಿನಂಗಡಿಯ ಕರಾಯ ದುಗಲಾಡಿಯಲ್ಲಿ ರಮ್ಯ ಕೂಡ ಮಕ್ಕಳ ಜೊತೆಗಿದ್ದರು.

ಏ.19ರಂದು ನಂದನ್ ಇಂದೇ ತನ್ನ ಸೈಕಲ್ ರಿಪೇರಿ ಮಾಡಿಕೊಡಬೇಕೆಂದು ಹಠ ಹಿಡಿದಿದ್ದ. ಮನೆಯವರು ನಾಳೆ ಎಂದಾಗ ಕೇಳಿರಲಿಲ್ಲ. ಇದರಿಂದ ಮನನೊಂದು ಮನೆಯೊಳಗೆ ಬಾಗಿಲು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಎಂದು ಹೇಳಲಾಗಿದೆ.

Related posts

ಸುಳ್ಯ: ಕೆ.ವಿ.ಜಿ. ಕ್ರೀಡಾಂಗಣದಲ್ಲಿ ಮೈಸೂರು ವಲಯದ ಅಂತರ್‌ಕಾಲೇಜು ವಾಲಿಬಾಲ್‌ ಟೂರ್ನಮೆಂಟ್‌

ವಿಟ್ಲ: ಅನ್ಯಕೋಮಿನ ಯುವತಿ ಜೊತೆ ಯುವಕನೋರ್ವ ಅಸಭ್ಯ ವರ್ತನೆ! ಯುವಕನ ಶೀಘ್ರ ಬಂಧನಕ್ಕೆ ಆಶಾ ತಿಮ್ಮಪ್ಪ ಆಗ್ರಹ!

ದ.ಕ,ಕೊಡಗು ಜಿಲ್ಲೆಯಲ್ಲಿ ಮತ್ತೆ ಮಳೆ;ರೈತರಿಗೆ ಸಂಕಷ್ಟ,ಅಡಿಕೆ-ಕಾಳು ಮೆಣಸಿನ ಕೃಷಿಕರಿಗೆ ಶುರುವಾಯ್ತು ಚಿಂತೆ