ಕ್ರೈಂವೈರಲ್ ನ್ಯೂಸ್ಸುಳ್ಯ

ಪೈಚಾರ್ ಬಳಿ ಆಟೋಗೆ ಡಿಕ್ಕಿ ಹೊಡೆದು ಪರಾರಿಯಾದ ಲಾರಿ ಚಾಲಕ..! ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿ ಹಿಡಿದ ಸ್ಥಳೀಯರು..!

ನ್ಯೂಸ್ ನಾಟೌಟ್: ಪೈಚಾರ್ ಹತ್ತಿರ ಆಟೋಗೆ ಡಿಕ್ಕಿ ಹೊಡೆದು ಲಾರಿ ಚಾಲಕ ಪರಾರಿಯಾಗಲು ಯತ್ನಸಿದ ಘಟನೆ ಜುಲೈ 14ರ ಸಂಜೆ ನಡೆದಿದೆ. ಘಟನೆಯ ಬಳಿಕ ತಕ್ಷಣ ಎಚ್ಚೆತ್ತ ಸ್ಥಳೀಯರು ಬೈಕ್ ಮೂಲಕ ಬೆನ್ನಟ್ಟಿ ಹಿಡಿದಿದ್ದಾರೆ.

ಇದೀಗ ಪೊಲೀಸ್ ದೂರು ದಾಖಲಾಗಿದೆ ಎಂದು ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Related posts

ಮಡಿಕೇರಿ: ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಕಾರು, ನಾಲ್ವರಿಗೆ ಗಾಯ- ಚಿಕಿತ್ಸೆ

‘ಎಕ್ಸ್’ನಲ್ಲಿ ಇನ್ನು ಮುಂದೆ ಅಶ್ಲೀಲ ಮತ್ತು ಹಿಂಸೆಯ ವಿಡಿಯೋ ಅಪ್ಲೋಡ್ ಗೆ ಅನುಮತಿ..!ಎಲನ್ ಮಸ್ಕ್ ಒಡೆತನದ ಸಾಮಾಜಿಕ ಜಾಲತಾಣ ಈ ನಿರ್ಧಾರ ತೆಗೆದುಕೊಂಡಿದ್ದೇಕೆ..?

ಸುಳ್ಯ:ನಿಮ್ಮ ಮಕ್ಕಳು ಸಣ್ಣವರಿದ್ದಾಗಲೇ ಕಲಿಕಾ ಆಸಕ್ತಿಯನ್ನು ತೋರಿಸಬೇಕೆ? ಹಾಗಾದ್ರೆ ಅಂಜಲಿ ಮೊಂಟೆಸ್ಸರಿ ಸ್ಕೂಲ್‌ಗೆ ಸೇರಿಸಿ,ದಾಖಲಾತಿ ಪ್ರಾರಂಭಗೊಂಡಿದೆ..