ಕರಾವಳಿರಾಜಕೀಯ

ಕೆಪಿಸಿಸಿ ಕಾರ್ಯದರ್ಶಿಯಾಗಿ ಪದ್ಮರಾಜ್‌ ನೇಮಕ

ನ್ಯೂಸ್‌ನಾಟೌಟ್‌: ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ವಕೀಲ, ಯುವ ಬಿಲ್ಲವ ಮುಖಂಡ ಪದ್ಮರಾಜ್‌ ಅವರನ್ನು ನೇಮಕ ಮಾಡಲಾಗಿದೆ.

ಪದ್ಮರಾಜ್‌ ಅವರು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದು, ಬಹುತೇಕ ಅಂತಿಮಗೊಂಡಿತ್ತು. ಆದರೆ ಕೊನೆ ಕ್ಷಣದಲ್ಲಿ ಅವರ ಬದಲಿಗೆ ಜೆ. ಆರ್‌. ಲೋಬೋ ಅವರಿಗೆ ಟಿಕೆಟ್‌ ಲಭಿಸಿದೆ. ಅದೇ ರೀತಿ ಬೆಳ್ತಂಗಡಿಯ ಕಾಂಗ್ರೆಸ್‌ ಮುಖಂಡ, ಮಾಜಿ ಸಚಿವ ಗಂಗಾಧರ ಗೌಡ ಅವರನ್ನು ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ.

Related posts

ತೋಟಕ್ಕೆ ನುಗ್ಗಿ ಎರಡು ಕಾಡಾನೆಗಳ ಪುಂಡಾಟಿಕೆ, ಅಪಾರ ಕೃಷಿ ಹಾನಿ

ಸುಳ್ಯ:ವಿದ್ಯಾರ್ಥಿನಿಯರು ಹೊಳೆಯಲ್ಲಿ ನಾಪತ್ತೆ ಪ್ರಕರಣ,ಇಬ್ಬರ ಮೃತದೇಹವೂ ಪತ್ತೆ

ಪುತ್ತೂರು: ಆನ್ ಲೈನ್ ನಲ್ಲಿ ಡ್ರಮ್ ಖರೀದಿಸಿದ ಉದ್ಯಮಿಗೆ ಉಂಡೆನಾಮ..! ಮೂರು ಹಂತದಲ್ಲಿ ಹಣ ಪೀಕಿದ ವಂಚಕರು