Latestಕ್ರೈಂಬೆಂಗಳೂರುವೈರಲ್ ನ್ಯೂಸ್

ನಮ್ಮ ಮೆಟ್ರೊದಲ್ಲಿ ವಿಮಲ್ ಜಗಿದವನಿಗೆ ತರಾಟೆಗೆ ತೆಗೆದುಕೊಂಡ ಸಹ ಪ್ರಯಾಣಿಕ..! ವಿಡಿಯೋ ಹಂಚಿಕೊಂಡ ಸಂಸದ

1.2k

ನ್ಯೂಸ್‌ ನಾಟೌಟ್‌: ನಮ್ಮ ಮೆಟ್ರೊ ರೈಲಿನಲ್ಲಿ ಪ್ರಯಾಣದ ವೇಳೆ ಗುಟ್ಕಾ ಹಾಕುತ್ತಿದ್ದ ಪ್ರಯಾಣಿಕನೊಬ್ಬನನ್ನು ಸಹ ಪ್ರಯಾಣಿಕರು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ.

ಈ ವಿಡಿಯೋವನ್ನು ಬೆಂಗಳೂರು ಸೆಂಟ್ರಲ್ ಸಂಸದ ಪಿ.ಸಿ ಮೋಹನ್ ಎಕ್ಸ್‌ ನಲ್ಲಿ ಹಂಚಿಕೊಂಡು ಸೂಕ್ತ ಕ್ರಮ ಕೈಗೊಳ್ಳುವಂತೆ ಬಿಎಂಆರ್‌ ಸಿಎಲ್‌ಗೆ ಆಗ್ರಹಿಸಿದ್ದಾರೆ.

ವಿಮಲ್ ಗುಟ್ಕಾ ಹಾಕುತ್ತಿದ್ದ ವ್ಯಕ್ತಿಯನ್ನು ಸಹ ಪ್ರಯಾಣಿಕರು ಪ್ರಶ್ನಿಸಿದ್ದಾರೆ. ಮೆಟ್ರೊ ನಮ್ಮೆಲ್ಲರ ಸ್ವತ್ತು, ಇಂತಹ ಕೆಲಸ ಮಾಡಬೇಡಿ ಇಲ್ಲಿ, ಕೆಳಗೆ ಇಳಿಯರಿ ಮೊದಲು ಎಂದು ಬುದ್ಧಿ ಹೇಳಿದ್ದಾರೆ. ಆದರೆ, ಆ ವ್ಯಕ್ತಿ ಮೊಂಡುತನ ಪ್ರದರ್ಶಿಸಿದ್ದಾರೆ.

ಮೆಟ್ರೊ ನಂದು ಕೂಡ ಸ್ವತ್ತು. ನಾನು ಗುಟ್ಕಾ ಹಾಕಿದ್ರೆ ನಿಮಗೇನು ಸಮಸ್ಯೆ ಎಂದು ಮರು ಪ್ರಶ್ನಿಸಿದ್ದಾರೆ.

See also  ಗಂಡನ ಮರ್ಮಾಂಗವನ್ನು ಹಿಚುಕಿ ಕೊಂದ ಪತ್ನಿ..! ಹಲವು ದಿನಗಳ ಬಳಿಕ ಬಯಲಾದದ್ದೇಗೆ ಸಾವಿನ ರಹಸ್ಯ..? ಇಲ್ಲಿದೆ ಸಂಪೂರ್ಣ ಕಹಾನಿ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget