ಕರಾವಳಿಸುಳ್ಯ

ಅನಾರೋಗ್ಯದಿಂದ ಸುಳ್ಯದ ಪೃಥ್ವಿ ಚಿಕನ್ ಸೆಂಟರ್ ಮಾಲೀಕ ನಿಧನ

190

ನ್ಯೂಸ್ ನಾಟೌಟ್: ಕಳೆದ ಕೆಲವು ವರ್ಷಗಳಿಂದ ಸುಳ್ಯದಲ್ಲಿ ನಡೆಸುತ್ತಿದ್ದ ನ್ಯೂ ಪ್ರಥ್ವಿ ಚಿಕನ್ ಸೆಂಟರ್ ಮಾಲೀಕ ಚಂದ್ರಶೇಖರ ನಿಧನರಾಗಿದ್ದಾರೆ. ಅವರಿಗೆ 47 ವರ್ಷವಾಗಿತ್ತು.

ಕಳೆದ ಕೆಲವು ದಿನಗಳಿಂದ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಇದೀಗ ಚಿಕಿತ್ಸೆ ಫಲಿಸದೆ ಮಡಿಕೇರಿ ಸರ್ಕಾರಿ ಆಸ್ಪತ್ರೆಯಲ್ಲಿ ಬುಧವಾರ ಬೆಳಗ್ಗೆ ನಿಧನರಾದರು ಎಂದು ತಿಳಿದು ಬಂದಿದೆ. ಮೃತರು ಪತ್ನಿ ಹೇಮಲತಾ, ಮಗಳು ಹಿತಾಶ್ರೀ ಮಗ ಧೃತಿಕ್ ಹಾಗೂ ಬಂದು ಬಳಗದವರನ್ನು ಅಗಲಿದ್ದಾರೆ. ಕಳೆದ ಎರಡು ವರ್ಷಗಳಿಂದ ಸುಳ್ಯದ ಮೀನು ಮಾರುಕಟ್ಟೆಯ ಬಳಿ ಚಿಕನ್ ಸೆಂಟರ್ ನಡೆಸುತ್ತಿದ್ದರು.

See also  ಬಳ್ಪ: ಪ್ರಗತಿ ಅಚ್ಚು ಸೇರಿದಂತೆ ಮೂವರಿಗೆ ಸನ್ಮಾನ, ಕೃಷ್ಣಾಷ್ಟಮಿ ಕಾರ್ಯಕ್ರಮದಲ್ಲಿ ಆಪತ್ಬಾಂಧವರಿಗೆ ಗೌರವ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget