ಕರಾವಳಿ

ಕಂದಮ್ಮನಿಗೆ ಜನ್ಮ ನೀಡಿ ಪ್ರಾಣ ಬಿಟ್ಟ ತಾಯಿ

ನ್ಯೂಸ್ ನಾಟೌಟ್ : ಮಹಿಳೆಯೊಬ್ಬರು ಪುಟ್ಟ ಮಗುವಿಗೆ ಜನ್ಮ ನೀಡಿದ ಬಳಿಕ ತೀವ್ರ ರಕ್ತ ಸ್ರಾವದಿಂದ ನಿಧನರಾದ ಘಟನೆ ನಡೆದಿದೆ. ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ಕಾವು ನಿವಾಸಿ ಸುಜಾತ(32) ಎಂಬುವವರು ಮೃತಪಟ್ಟ ಮಹಿಳೆ.

ಬದ್ಯಾರ್ ಖಾಸಗಿ ‌ ಆಸ್ಪತ್ರೆಯಲ್ಲಿ ಹೆರಿಗೆಗಾಗಿ ದಾಖಲಾಗಿದ್ದರು. ಅವರು ೨ನೇ ಮಗುವಿನ ನಿರೀಕ್ಷೆಯಲ್ಲಿದ್ದರು. ಸುಜಾತ ರವರಿಗೆ ವೈದ್ಯರು ಅಪರೇಷನ್ ಮಾಡಿದ್ದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಬಳಿಕ ಸುಜಾತರಿಗೆ ವಿಪರೀತ ರಕ್ತಸ್ರಾವ ಉಂಟಾಗಿದೆ. ತಕ್ಷಣ ಮಂಗಳೂರು ಆಸ್ಪತ್ರೆಗೆ ಸಾಗಿಸಲು ವ್ಯವಸ್ಥೆ ಮಾಡಿದರು. ಆದರೆ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ವೈದ್ಯರ ನಿರ್ಲಕ್ಷ್ಯದ ಆರೋಪ ಕೇಳಿ ಬಂದಿದೆ.

Related posts

ಮಂಗಳೂರು : ಜೂ. 20 ರಂದು ಶುಭಾರಂಭಗೊಳ್ಳಲಿದೆ ನೂತನ ಮಳಿಗೆ ” ಕರ್ನಾಟಕ ಟ್ರೇಡರ್‍ಸ್”

ಸೌಜನ್ಯ ಪ್ರಕರಣದ “ಗೋಲ್ಡನ್ ಟೈಮ್” ಮರು ತನಿಖೆಗೆ ಒಕ್ಕಲಿಗ ಸಮುದಾಯದ ಒತ್ತಾಯ, ವಾರದೊಳಗೆ ಶ್ರೀ ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಿಎಂಗೆ ಹೇಳುವ ಸಾಧ್ಯತೆ

ಸದ್ಯ ಕಾಂತಾರಾ ಸಿನಿಮಾದ ಕಲೆಕ್ಷನ್ ಎಷ್ಟು? ರಿಷಬ್ ಶೆಟ್ಟಿ ಎಷ್ಟು ಸಂಭಾವನೆ ಪಡೆದಿದ್ದಾರೆ ಗೊತ್ತಾ?