ದೇಶ-ವಿದೇಶವೈರಲ್ ನ್ಯೂಸ್

ಪುರುಷರ ಒಳ ಉಡುಪು ಆರ್ಡರ್ ಮಾಡಿದ ವ್ಯಕ್ತಿಗೆ ಬಂತು ಮಹಿಳೆಯರ ಬಿಕಿನಿ..! ಏನಿದು ವೈರಲ್ ಫೋಸ್ಟ್​​..?

ನ್ಯೂಸ್‌ ನಾಟೌಟ್‌: ಆನ್ ಲೈನ್ ಶಾಪಿಂಗ್ ನಲ್ಲಿ ಆಗುವ ಎಡವಟ್ಟುಗಳ ಬಗ್ಗೆ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳು ಹರಿದಾಡುತ್ತಿರುತ್ತವೆ. ಪುರುಷರ ಒಳಚಡ್ಡಿ ಆರ್ಡರ್ ಮಾಡಿದ ವ್ಯಕ್ತಿಯೊಬ್ಬನಿಗೆ ಬಿಕಿನಿ ಡೆಲಿವರಿ ಆದ ಘಟನೆ ನಡೆದಿದೆ. ಸದ್ಯ ಈ ಘಟನೆಗೆ ಸಂಬಂಧಿಸಿದ ಪೋಸ್ಟ್​​ ಸೋಶಿಯಲ್​ ಮೀಡಿಯಾಗಳಲ್ಲಿ ಭಾರೀ ವೈರಲ್​​ ಆಗುತ್ತಿದೆ.

ದೆಹಲಿಯ ಪ್ರಿಯಾಂಶ್ ಎಂಬ ವ್ಯಕ್ತಿ ಇತ್ತೀಚಿಗಷ್ಟೇ ಬ್ಲಿಂಕಿಟ್ ಆಪ್ ಮೂಲಕ ಪುರುಷರ ಒಳಉಡುಪುಗಳನ್ನು ಆರ್ಡರ್​​ ಮಾಡಿದ್ದಾರೆ. ಅದರಂತೆ ಬ್ಲಿಂಕಿಟ್ ವೇಗದ ಸೇವೆ ನೀಡಲು ಹೋಗಿ ಎಡವಟ್ಟು ಮಾಡಿಕೊಂಡಿದೆ. ಪ್ರಿಯಾಂಶ್ ಪುರುಷರ ಒಳಚಡ್ಡಿ ಆರ್ಡರ್ ಮಾಡಿದರೆ ಬ್ಲಿಂಕಿಟ್ ಮಹಿಳೆಯರ ಬಿಕಿನಿಯನ್ನು ಡೆಲಿವರಿ ಮಾಡಿದೆ. ಇದನ್ನು ಕಂಡು ಶಾಕ್​ ಆದ ಪ್ರಿಯಾಂಶ್ ತಕ್ಷಣ ಬ್ಲಿಂಕಿಟ್ ಕಸ್ಟಮರ್​​ ಕೇರ್​ಗೆ ಕರೆಮಾಡಿ ದೂರು ನೀಡಿದ್ದಾರೆ. ಹಣ ರೀಫಂಡ್ ಮಾಡುವಂತೆ ಕೇಳಿದರೂ ಏನೂ ಪ್ರತಿಕ್ರಿಯೆ ನೀಡದ ಕಾರಣ, ಇವರು ತಮಗಾದ ಅನುಭವವನ್ನು ಸೋಶಿಯಲ್​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.

https://twitter.com/priyansh_who/status/1832322818190565658?ref_src=twsrc%5Etfw%7Ctwcamp%5Etweetembed%7Ctwterm%5E1832322818190565658%7Ctwgr%5Ed17889bdd519e62e7efc0df9ccd8b480274814e4%7Ctwcon%5Es1_&ref_url=https%3A%2F%2Ftv9kannada.com%2Ftrending%2Fviral-post-customer-who-ordered-mens-underwear-receives-bikini-aks-899697.html

@priyansh_who ಎಂಬ ಟ್ವಿಟರ್​ ಖಾತೆಯಲ್ಲಿ ಡೆಲಿವರಿ ಆದ ಬಿಕಿನಿಯ ಫೋಟೋ ಹಂಚಿಕೊಂಡು ತಮಗಾದ ಅನುಭವವನ್ನು ಬರೆದುಕೊಂಡಿದ್ದಾರೆ. ಸೆ.07 ರಂದು ಹಂಚಿಕೊಂಡಿರುವ ಈ ಪೋಸ್ಟ್​ ಕೇವಲ ಮೂರು ದಿನದಲ್ಲಿ 3.7 ಮಿಲಿಯನ್​ ಅಂದರೆ 30ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.

Click

https://newsnotout.com/2024/09/darshan-thugudeepa-charge-sheet-kannada-news-highcourt-kannada-news/
https://newsnotout.com/2024/09/kananda-news-viral-news-video-cctv-fixed-on-the-doubter-head/
https://newsnotout.com/2024/09/darshan-thugudeepa-kannada-news-charge-sheet-leakage-bengaluru/
https://newsnotout.com/2024/09/iphone-16-and-pro-released-kannada-news-viral-news-technology/
https://newsnotout.com/2024/09/darshan-kannada-news-charge-sheet-kannada-news-shubha-poonja-and-ragini/#google_vignette
https://newsnotout.com/2024/09/railway-incident-kannada-news-gas-cylinder-kannada-news/
https://newsnotout.com/2024/09/rameshwaram-cafe-kannada-news-viral-news-nia-case-court/

Related posts

ನಿಶ್ಚಿತಾರ್ಥವಾಗಿದ್ದ ಯುವತಿಯ ಶವ ಬೆಡ್ ರೂಮ್‍ ನಲ್ಲಿ ಪತ್ತೆ..! ಯುವತಿ ದೇಹದ ಮೇಲೆ ಚಾಕುವಿನ ಗುರುತು..!

ರಾಮಮಂದಿರ ಉದ್ಘಾಟನೆಯ ನಡುವೆ ಕರ್ನಾಟಕಕ್ಕೆ ಬರುತ್ತಿರುವುದೇಕೆ ಮೋದಿ..?ಪ್ರಧಾನಿಯನ್ನು ಸ್ವಾಗತಿಸಲಿರುವ ಸಿಎಂ ಸಿದ್ದು

ಲಂಡನ್‌: ಹೈಕಮಿಷನ್‌ ಎದುರು ಭಾರತೀಯ ಪ್ರತಿಭಟನಾಕಾರರ ಜೊತೆ ಯುಕೆ ಪೊಲೀಸ್ ಡ್ಯಾನ್ಸ್ ! ಇಲ್ಲಿದೆ ವೈರಲ್ ವಿಡಿಯೋ!