ಕ್ರೈಂಮರ್ಕಂಜ ಬಸ್- ಓಮ್ನಿ ನಡುವೆ ಅಪಘಾತ, ಓಮ್ನಿ ಜಖಂ by ನ್ಯೂಸ್ ನಾಟೌಟ್ ಪ್ರತಿನಿಧಿNovember 1, 2024 Share0 ನ್ಯೂಸ್ ನಾಟೌಟ್: ಮರ್ಕಂಜ – ಸುಳ್ಯ ಬಸ್ ಹಾಗೂ ಓಮ್ನಿ ಕಾರಿನ ನಡುವೆ ಅಡ್ತಲೆ ಎಂಬಲ್ಲಿ ಅಪಘಾತ ಇದೀಗ ಸಂಭವಿಸಿದೆ. ಅಪಘಾತದಲ್ಲಿ ಓಮ್ನಿ ಕಾರು ಜಖಂಗೊಂಡಿದೆ. ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.