ಕ್ರೀಡೆ/ಸಿನಿಮಾ

ಒಲಿಂಪಿಕ್ಸ್: ಇಂದು ಜಾವೆಲಿನ್ ನಲ್ಲಿ ನೀರಜ್ ಪದಕ ಗೆದ್ದರೆ ದೇಶದ ಕ್ರೀಡಾ ವ್ಯವಸ್ಥೆಯೇ ಬದಲಾಗುತ್ತೆ?

ಟೋಕಿಯೋ: ದೇಶದ ಫೆಡರೇಷನ್ ಗಳ ನಡುವಿರುವ ಕೆಟ್ಟ ರಾಜಕೀಯ, ಒಳಗೊಳಗೆ ಕಚ್ಚಾಟ, ಅರ್ಹರನ್ನು ಹೊರಗಿಟ್ಟು ಅನರ್ಹರಿಗೆ ಮಣೆ ಹಾಕುವ ವ್ಯವಸ್ಥೆ. ಇಂತಹ ಲೋಪದೋಷಗಳಿಗೆ ಇದೀಗ ಫುಲ್‌ಸ್ಟಾಪ್ ಬೀಳುವ ಸಮಯ ಸನ್ನಿಹಿತವಾಗಿದೆ. ಕೂಲ್‌ ನೀರಜ್ ಚೋಪ್ರಾ ಜಾವೆಲಿನ್ ನಲ್ಲಿ ಒಂದು ಪದಕ ಗೆದ್ದರೆ ಬಹುಶಃ ಅದು ಭಾರತದ ಅಥ್ಲೆಟಿಕ್ಸ್ ವಿಭಾಗಕ್ಕೆ ಅದು ಹೊಸ ಶಕೆ ಆಗಿರುತ್ತದೆ. ಬಹು ವರ್ಷಗಳಿಂದ ಕಷ್ಟಪಟ್ಟು, ನಾನಾ ಸಮಸ್ಯೆಗಳನ್ನು ದಿಟ್ಟವಾಗಿ ಎದುರಿಸಿರುವ ನೀರಜ್ ಇಂದು ಫೈನಲ್‌ ಹಂತದಲ್ಲಿದ್ದಾರೆ. ಒಂದು ಪದಕ ಅವರ ಜೀವನದ ದಾರಿಯನ್ನೇ ಬದಲಾಯಿಸಿ ಬಿಡಬಹುದು. ಅಂತಹ ಸಾಧನೆ ಅವರಿಂದ ಆಗಲಿ ಅನ್ನುವುದು ಕೋಟ್ಯಂತರ ಭಾರತೀಯರ ಹೆಗ್ಗಳಿಕೆಯಾಗಿದೆ.

Related posts

215 ಕಿ.ಮೀ. ವೇಗದಲ್ಲಿ ಲಂಬೋರ್ಗಿನಿ ಓಡಿಸಿದ ರೋಹಿತ್ ಶರ್ಮಾ..! ಶಾಕ್ ಕೊಟ್ಟ ಮುಂಬೈ ಪೊಲೀಸರು

ನಿರ್ಮಾಪಕ ರವೀಂದರ್​ಗೆ ಏನಾಯಿತು?ಗಂಡನನ್ನು ನೋಡಿ ನಟಿ ಮಹಾಲಕ್ಷ್ಮಿ ಕಣ್ಣೀರು ಹಾಕಿದ್ಯಾಕೆ?

ರಾಹುಲ್ ಗಾಂಧಿಯನ್ನು ಮದುವೆಯಾಗಲು ನಾನು ಸಿದ್ಧ ಎಂದ ಈ ಬಾಲಿವುಡ್‌ ನಟಿ! ಆದಕ್ಕೆ ಆಕೆ ಹಾಕಿರುವ ಷರತ್ತುಗಳೇನು?