ಕರಾವಳಿಕ್ರೈಂಸುಳ್ಯ

ಸುಳ್ಯ: ಬೈಕ್, ಕಾರು ಮತ್ತು ಬಸ್ ನಡುವೆ ಸರಣಿ ಅಪಘಾತ..! ಗಾಯಾಳು ಆಸ್ಪತ್ರೆಗೆ ದಾಖಲು..!

ನ್ಯೂಸ್ ನಾಟೌಟ್: ಸುಳ್ಯದ ಓಡಬಾಯಿ ಎಂಬಲ್ಲಿ ಬೈಕ್, ಕಾರು ಮತ್ತು ಬಸ್ ನಡುವೆ ಸರಣಿ ಅಪಘಾತ ಸೋಮವಾರ(ಜುಲೈ 8) ನಡೆದಿದೆ.

ಬೈಕ್ ಸವಾರನಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ…

Related posts

ಐಸಿಸ್ ಉಗ್ರರ ಜತೆ ನಂಟು: ಕೊಡಗು ಮೂಲದ ಮಹಿಳೆ ಅರೆಸ್ಟ್

ನೇತ್ರಾವತಿ ಒಡಲಲ್ಲಿ ಎತ್ತಿನಹೊಳೆ ಪ್ರೀಮಿಯರ್‌ ಲೀಗ್‌ !

ರಾಷ್ಟ್ರೀಯ ಹೆದ್ದಾರಿ ಸೂಚನಾ ಫಲಕಗಳಿಗೆ “ಶ್ರೀ ಭಗವಾನ್ ಸ್ಪರ್ಶ”..! ನಿಸ್ವಾರ್ಥ ಯುವಕರ ಶ್ರಮದಾನಕ್ಕಿರಲಿ ಮೆಚ್ಚುಗೆ