ಕ್ರೈಂ

ರೋಗಿಗಳ ಸೇವೆ ಮಾಡುತ್ತಲೇ ಪ್ರಾಣ ಬಿಟ್ಟ ನರ್ಸ್..!

ಚಿಕ್ಕಮಗಳೂರು: ಸಾವಿನ ಬಳಿಕ ನರ್ಸ್ ವೊಬ್ಬರು ತಮ್ಮ ಅಂಗಾಂಗವನ್ನು ಐವರಿಗೆ ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ.

ಗಾನವಿ ಎಂಬ ಯುವತಿ ಶಿವಮೊಗ್ಗದ ನರ್ಸಿಂಗ್ ಹೋಮ್ ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಫೆಬ್ರವರಿ 8ರಂದು 3.30ರ ವೇಳೆಗೆ ದಿಢೀರ್ ಕುಸಿದು ಬೀಳುತ್ತಾರೆ. ಕೂಡಲೇ ಅವರಿಗೆ ಚಿಕಿತ್ಸೆ ನೀಡಲಾಗುತ್ತದೆ. ಆದರೆ ಆಕೆಯ ಬ್ರೈನ್ ಡೆಡ್ ಎಂದು ವೈದ್ಯರು ಘೋಷಿಸಿದರು. ಇದನ್ನು ತಿಳಿದ ಬಳಿಕ ಕುಟುಂಬದವರು ಆಕೆಯ ಅಂಗಾಂಗ ದಾನ ಮಾಡುವ ಮಹತ್ವದ ನಿರ್ಧಾರ ತೆಗೆದುಕೊಂಡರು.

Related posts

ಭಾಗಮಂಡಲದಲ್ಲಿ ಮನೆಗೆ ನುಗ್ಗಿದ ಕಳ್ಳ..ಕಳ್ಳಿ..! 232 ಗ್ರಾಂ. ಚಿನ್ನಾಭರಣ ದೋಚಿ ಎಸ್ಕೇಪ್..!

ಚಲಿಸುತ್ತಿದ್ದ ವಿಮಾನದೊಳಗೆ ಮಹಿಳೆಯರ ಕಾಳಗ! ತುರ್ತು ಭೂ ಸ್ಪರ್ಶ..! ಇಲ್ಲಿದೆ ವೈರಲ್ ವಿಡಿಯೋ

ರ‍್ಯಾಗಿಂಗ್‌: ಬೇಸತ್ತು ವೈದ್ಯಕೀಯ ವಿದ್ಯಾರ್ಥಿನಿ ದಾರುಣ ಅಂತ್ಯ !