Uncategorized

ವಿಶ್ವದಲ್ಲೇ ಅತ್ಯಂತ ಉದ್ದದ ಮೂಗು ಹೊಂದಿದ್ದ ವ್ಯಕ್ತಿ ಈತ..!

ನ್ಯೂಸ್ ನಾಟೌಟ್ :  ಮಾನವನ ದೇಹದ ಅತ್ಯಂತ ಪ್ರಮುಖ ಅಂಗಾಂಗಗಳಲ್ಲಿ ಮೂಗು ಕೂಡ ಒಂದು. ಒಳ್ಳೆಯ ಹಾಗೂ ಕೆಟ್ಟ ವಾಸನೆ ಅರ್ಥೈಸಿಕೊಳ್ಳಲು ಮೂಗು ಬೇಕೇ ಬೇಕು. ಸಾಮಾನ್ಯವಾಗಿ ಎಲ್ಲರಿಗೂ ಮೂಗು ಇರುತ್ತದೆ. ಆದರೆ ವಿಶ್ವದಲ್ಲೇ ಅತ್ಯಂತ ಉದ್ದದ ಮೂಗು ಹೊಂದಿರುವ ವ್ಯಕ್ತಿಯನ್ನು ನೀವು ಎಲ್ಲಾದರೂ ನೋಡಿದ್ದೀರಾ? ಯಸ್‌ ಅಂತಹ ಒಬ್ಬ ವ್ಯಕ್ತಿಯ ಬಗ್ಗೆ ನಾವು ಇಲ್ಲಿ ಹೇಳ್ತಿವಿ ನೋಡಿ.

೧೮ ನೇ ಶತಮಾನದಲ್ಲಿ  ಜೀವಿಸಿದ್ದ  ಬ್ರಿಟಿಷ್ ಸರ್ಕಸ್ ಸಾಧಕನಾದ ಥಾಮಸ್ ವಾಡ್ ಹೌಸ್ ನು ವಿಶ್ವದ ಅತೀ ಉದ್ದದ  ಮೂಗಿನ ಮನುಷ್ಯ ಎಂದು ಗಿನ್ನಸ್ ದಾಖಲೆ ಮಾಡಿದ್ದಾನೆ. ಈತನ ಮೂಗು ಒಂದಲ್ಲ ,ಎರಡಲ್ಲ  ಬರೋಬ್ಬರಿ 19 ಸೆಂ. ಮೀ. ಉದ್ದವಿದೆ. ಆದರೆ ಈಗ ಈತ ಜೀವಂತವಾಗಿಲ್ಲ. ಹೀಗಾಗಿ ಈತನ ತಲೆಯನ್ನು  ಬಿಲೀವ್ ಇಟ್ ಆರ್ ನಾಟ್ ಮ್ಯೂಸಿಯಂನಲ್ಲಿ ಇರಿಸಲಾಗಿದೆ  ಜೀವಂತ  ಇರುವ ವ್ಯಕ್ತಿಗಳ ಪೈಕಿಗಳಲ್ಲಿ ಅತೀ ಉದ್ದದ ಮೂಗು(3.6 ) ಟರ್ಕಿಯ ಮೆಹ್ಮಂಟು ಝ್ಯರೆಕ್ ಹೊಂದಿದ್ದಾನೆ.

Related posts

ಮದುವೆಯಾಗುವ ಕನಸು ಕಂಡಿದ್ದ 60 ವರ್ಷದ ಅಜ್ಜನಿಗೆ ಚಳ್ಳೆ ಹಣ್ಣು ತಿನ್ನಿಸಿ ಆಭರಣ ಸಮೇತ ಎಸ್ಕೇಪ್ ಆದ ಆಂಟಿ..!

ತಪ್ಪಾಗಿದೆ ತಿದ್ಕೋತ್ತೀವಿ

ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ಧರಿಸುವ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದ ಸಂಗತಿ,ಇಲ್ಲವಾದಲ್ಲಿ ಈ ಗತಿ ನಿಮಗೂ ಆಗಬಹುದು,ಎಚ್ಚರ!