ಕೆವಿಜಿ ಕ್ಯಾಂಪಸ್‌

ಸುಳ್ಯ: ಎನ್.ಎಂ.ಸಿ ಯ ಆಂಗ್ಲ ಭಾಷಾ ವಿಭಾಗದ ಉಪನ್ಯಾಸಕರಾಗಿದ್ದ ಪ್ರೊ. ಪ್ರಮೋದ ಮುತಾಲಿಕ್ ಅವರಿಗೆ ನುಡಿನಮನ

142

ನ್ಯೂಸ್‌ ನಾಟೌಟ್‌: ಸುಳ್ಯದ ಪ್ರತಿಷ್ಠಿತ ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ಆಂಗ್ಲ ಭಾಷಾ ವಿಭಾಗದ ಪ್ರಾಧ್ಯಾಪಕರಾಗಿ, 1979ರ ಜೂ. 30ರಿಂದ 1980ರ ಜು.11ರ ತನಕ ಸೇವೆ ಸಲ್ಲಿಸಿದ್ದ ಪ್ರೊ. ಪ್ರಮೋದ ಮುತಾಲಿಕ್ ಡಿ.2ರಂದು ನಿಧನ ಹೊಂದಿದ್ದು, ಇವರಿಗೆ ಸಂಸ್ಥೆಯ ವತಿಯಿಂದ ನುಡಿನಮನ ಸಲ್ಲಿಸಲಾಯಿತು.

ಸಂಸ್ಥೆಯ ಪ್ರಾಚಾರ್ಯ ಡಾ. ರುದ್ರಕುಮಾರ್ ಎಂ.ಎ. ಅವರು ಪ್ರೊ. ಪ್ರಮೋದ ಮುತಾಲಿಕ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಕನ್ನಡ ವಿಭಾಗ ಮುಖ್ಯಸ್ಥ ಪ್ರೊ.ಸಂಜೀವ ಕುದ್ಪಾಜೆ ಅವರು ಪ್ರಮೋದ್ ಮುತಾಲಿಕ್ ಅವರ ಬಗ್ಗೆ ಮಾತನಾಡಿದರು. ಉಪನ್ಯಾಸಕ ವೃಂದದವರು ಮೌನ ಪ್ರಾರ್ಥನೆ ಸಲ್ಲಿಸಿದರು.

See also  ಸುಳ್ಯ: ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಜೀವವಿಜ್ಞಾನ ಉತ್ಸವ - ಬಯೋಸಿನರ್ಜಿ 2025ರಲ್ಲಿ ಎನ್.ಎಂ.ಸಿ ವಿದ್ಯಾರ್ಥಿಗಳಿಗೆ ಹಲವು ಬಹುಮಾನಗಳು
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget