ವೈರಲ್ ನ್ಯೂಸ್ಸಿನಿಮಾ

ನಿವೇದಿತಾ ಗೌಡ 2ನೇ ಮದುವೆಯಾಗ್ತಿದ್ದಾರಾ..? ನೀಲಿ ಸೀರೆಯಲ್ಲಿ ಮಿಂಚಿದ ಚಂದನ್ ಶೆಟ್ಟಿಯ ಮಾಜಿ ಪತ್ನಿ..!

232

ನ್ಯೂಸ್ ನಾಟೌಟ್: ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಮದುವೆ ಸಂಬಂಧ ಮುರಿದು ಬಿದ್ದು ಹಲವಾರು ತಿಂಗಳೇ ಕಳೆದರೂ ಅಭಿಮಾನಿಗಳು ಮತ್ತೆ ಒಂದಾಗಲಿ ಎಂದು ಬಯಸುತ್ತಿದ್ದಾರೆ. ಚಂದನ್ ಶೆಟ್ಟಿ ಅವರ ಮಾಜಿ ಹೆಂಡತಿ ನಿವೇದಿತಾ ಗೌಡ 2ನೇ ಮದುವೆ ಬಗ್ಗೆ ಸಂಚಲನ ಸೃಷ್ಟಿಸುವ ಸುದ್ದಿ ಹರಿದಾಡುತ್ತಿದೆ.

ಅಷ್ಟಕ್ಕೂ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಬಿಗ್‌ಬಾಸ್ ಸೀಸನ್ 5ನಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದರು. ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಏನೇ ಮಾಡಿದರೂ ಟ್ರೋಲ್ ಆಗುತ್ತಿದೆ. ಇತ್ತೀಚೆಗೆ ನೀಲಿ ಕಲರ್ ಸೀರೆ ಉಟ್ಟು ನಿವೇದಿತಾ ಗೌಡ ಮಿಂಚಿದ್ದಾರೆ. ಆದರೆ ಇದನ್ನೇ ನೋಡಿದ ನೆಟ್ಟಿಗರು ಮತ್ತೊಂದು ಮದುವೆಗಾಗಿ ತಯಾರಿ ನಡೆಸುತ್ತಿದ್ದೀರಾ? ಅಂತಾ ನಿವೇದಿತಾ ಗೌಡಗೆ ಪ್ರಶ್ನೆ ಕೇಳುತ್ತಿದ್ದಾರೆ.

ಆದರೆ ನಿವೇದಿತಾ ಗೌಡ ನೀಲಿ ಸೀರೆ ಉಟ್ಟಿದ್ದು ಖಾಸಗಿ ಜಾಹೀರಾತು ಒಂದಕ್ಕೆ. ಹೀಗೆ ಕಡು ನೀಲಿ ಬಣ್ಣದ ಸೀರೆ ಉಟ್ಟು ಆಭರಣ ಅಂಗಡಿಗೆ ಜಾಹೀರಾತು ನೀಡಿದ್ದಾರೆ ನಿವೇದಿತಾ ಗೌಡ. ಆದರೂ ಈ ಬಗ್ಗೆ ಹಲವರು ತಪ್ಪು ಮಾಹಿತಿ ಹರಡುತ್ತಿದ್ದಾರೆ.

Click

https://newsnotout.com/2024/08/bengal-tiger-tiger-women-viral-video-kannada-news-america/
https://newsnotout.com/2024/08/school-bus-under-fire-by-protester-kannada-news-viral-video-police-fir/
https://newsnotout.com/2024/08/shinde-house-demolish-by-people-kannada-news-viral-72-membars-under-custody/
See also  ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್ ಆಯ್ಕೆ..! ನಾಳೆ (ಡಿ.5) ಪ್ರಮಾಣ ವಚನ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget