ಕ್ರೈಂಸುಳ್ಯ

ಭೀಕರ ರಸ್ತೆ ಅಪಘಾತ! ತುಮಕೂರಿನಲ್ಲಿ ಸುಳ್ಯದ ಯುವಕನ ದುರಂತ ಅಂತ್ಯ!

ನ್ಯೂಸ್ ನಾಟೌಟ್: ತುಮಕೂರು ಜಿಲ್ಲೆಯ ಪಾವಗಡದಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ರಸ್ತೆ ಅಪಘಾತದಿಂದ ಸುಳ್ಯದ ಯುವಕ ಮೃತಪಟ್ಟಿರುವ ಘಟನೆ ಭಾನುವಾರ ಮಾರ್ಚ್ 19 ರಂದು ನಡೆದಿದೆ.

ಸುಳ್ಯದ ಕೇರ್ಪಳದ ನಿವಾಸಿಯಾಗಿರುವ ರಿಕ್ಷಾ ಚಾಲಕ ರಮೇಶ್ ಎಂಬವರ ಪುತ್ರ ಪ್ರಜ್ವಲ್ ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿದ್ದು, ಪುತ್ತೂರಿನ ಟೋಲ್‌ ಸುವರ್‌ವೈಸರ್ ಆಗಿ ಕೆಲಸ ಮಾಡುತ್ತಿದ್ದರು ಎಂದು ವರದಿ ತಿಳಿಸಿದೆ.

ನಿನ್ನೆ ಮಾರ್ಚ್ 19ರ ರಾತ್ರಿ ವೇಳೆ ಬೈಕ್‌ನಲ್ಲಿ ತೆರಳುವಾಗ ರಸ್ತೆ ಅಪಘಾತ ಸಂಭವಿಸಿದ್ದು. ಭೀಕರ ಅಪಘಾತದಲ್ಲಿ ಪ್ರಜ್ವಲ್ ತಲೆಗೆ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಷಯ ತಿಳಿದ ಕೂಡಲೇ ಮನೆಯವರು ಸುಳ್ಯದಿಂದ ತುಮಕೂರಿಗೆ ತೆರಳಿರುವುದಾಗಿ ವರದಿ ತಿಳಿಸಿದೆ.

Related posts

ಉಡುಪಿಯಲ್ಲಿ ಸಮುದ್ರಪಾಲಾಗಿದ್ದ ಬ್ಯಾಂಕ್ ಉದ್ಯೋಗಿ..! ಬೆಂಗಳೂರಿನಿಂದ ಬಂದವನ ಮೃತದೇಹ ಪತ್ತೆ..!

ಭಾರತದ ಪುಟ್ಟ ಮಗುವನ್ನು ಪೋಷಕರಿಗೆ ನೀಡಲು ನಿರಾಕರಿಸಿದ ಜರ್ಮನಿ ನ್ಯಾಯಾಲಯ! ಮಗುವಿನ ಜನನಾಂಗದ ಗಾಯದ ಬಗ್ಗೆ ಕೋರ್ಟ್ ಹೇಳಿದ್ದೇನು? ಪೋಷಕರು ಮೋದಿಯ ಮೊರೆ ಹೋಗಿದ್ದೇಕೆ?

ಮದ್ಯದ ಪ್ಯಾಕೆಟ್ ಮೇಲೆ ಕಾಂಗ್ರೆಸ್‌ ಅಭ್ಯರ್ಥಿಯ ಫೋಟೋ..! ಏನಿದು ವೈರಲ್‌ ಪೋಸ್ಟ್..?