ಕರಾವಳಿಕ್ರೈಂಸುಳ್ಯ

ಸುಳ್ಯದಲ್ಲಿ ಬೊಲೆರೊ ಮತ್ತು ಈಚರ್ ಗಾಡಿಗಳ ನಡುವೆ ಅಪಘಾತ..! ಪೆರಾಜೆ ಮೂಲದ ಬೊಲೆರೊ ಜಖಂ

286

ನ್ಯೂಸ್ ನಾಟೌಟ್ : ಮಂಗಳೂರಿನಿಂದ ಮಡಿಕೇರಿಗೆ ತೆರಳುತ್ತಿದ್ದ ಈಚರ್ ಗಾಡಿ ತಕ್ಷಣ ಬ್ರೇಕ್ ಹಾಕಿದ ಪರಿಣಾಮ ಗಾಂಧಿನಗರದ ಪರಿವಾರಕಾನದಲ್ಲಿ ಸರಣಿ ಅಪಾಘಾತ ಸಂಭವಿಸಿದೆ.

ಸುಳ್ಯ ದಿಂದ ಪೆರಾಜೆಗೆ ಹೋಗುತ್ತಿದ್ದ ಪೆರಾಜೆ ಮೂಲದ ಬೊಲೆರೊ ಈ ಘಟನೆಯಲ್ಲಿ ಜಖಂ ಆಗಿದ್ದು, ಈಚರ್ ಗಾಡಿ ಬ್ರೇಕ್ ಹಾಕಿದ ಪರಿಣಾಮ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಬೊಲೆರೊ ನಿಯಂತ್ರಣ ತಪ್ಪಿ ಎದುರಿನ ಈಚರ್ ಗಾಡಿಗೆ ಗುದ್ದಿದೆ.

ಎರಡೂ ವಾಹನಗಳ ಭಾಗಗಳು ಪುಡಿಯಾಗಿದ್ದು, ಸ್ಥಳೀಯರು ತೆರವು ಕಾರ್ಯದಲ್ಲಿ ಸಹಕರಿಸಿದ್ದಾರೆ. ಪ್ರಕರಣವನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಲಾಗಿದೆ.

See also  ಸುಳ್ಯಕ್ಕೆ ಬರುತ್ತಿದ್ದಾರೆ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget