ಕ್ರೈಂವೈರಲ್ ನ್ಯೂಸ್ಸುಳ್ಯ

ಸುಳ್ಯ: ಬೆಂಕಿ ಎಂದು ಹೆದರಿದ ಜನ..! ಏನಿದು ಘಟನೆ..?

257

ನ್ಯೂಸ್ ನಾಟೌಟ್: ಸುಳ್ಯ ನಗರದಲ್ಲಿ ದಟ್ಟ ಹೊಗೆ ಕಾಣಿಸಿಕೊಂಡು ಜನ ಕಂಗಾಲಾದರು. ಗಾಬರಿಯಿಂದ ಜನ ಹೊರಗಡೆ ಬಂದರು. ಅಗ್ನಿ ದುರಂತ ಸಂಭವಿಸಿದೆ ಎಂದು ಆತಂಕಗೊಂಡರು. ಆದರೆ ಬಟ್ಟೆ ಸಂಸ್ಥೆಯೊಂದು ಹಳೆ ಬಟ್ಟೆಗೆ ಬೆಂಕಿ ಹಾಕಿದ್ದರಿಂದ ಹೊಗೆ ಆವರಿಸಿದ್ದು ತಿಳಿದು ಜನ ನಿಟ್ಟುಸಿರು ಬಿಟ್ಟರು. ಮಧ್ಯಾಹ್ನ ಬೆಂಕಿ ಹಾಕಿದ್ದಕ್ಕೆ ಸಾರ್ವಜನಿಕರು ಚೆನ್ನಾಗಿಯೇ ಬಟ್ಟೆ ಅಂಗಡಿಯವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

See also  ಡೆಂಗ್ಯೂಗೆ 11ರ ಬಾಲಕಿ ಸಾವು..! ಆಸ್ಪತ್ರೆಗಳಿಗೆ ಅಲೆದಾಡಿದ ಕುಟುಂಬಸ್ಥರು..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget