ಕರಾವಳಿಪುತ್ತೂರು

ಕುಂಬ್ರ: ರಿಕ್ಷಾದ ಹಿಂಬದಿಗೆ ಗುದ್ದಿದ ಆಕ್ಟಿವಾ! ಚಾಲಕ ಅಸ್ವಸ್ಥ

328

ನ್ಯೂಸ್ ನಾಟೌಟ್: ಮಾ.19 ರಂದು ಸಂಜೆ ನಡೆದ ರಸ್ತೆ ಅಪಘಾತದಲ್ಲಿ ಆಟೋ ರಿಕ್ಷಾ ಮತ್ತು ದ್ವಿಚಕ್ರ ವಾಹನದ ನಡುವೆ ಡಿಕ್ಕಿ ಸಂಭವಿಸಿದ್ದು ದ್ವಿಚಕ್ರ ವಾಹನ ಸವಾರ ಗಾಯಗೊಂಡಿರುವ ಘಟನೆ ಪುತ್ತೂರಿನ ಕುಂಬ್ರ ಸಮೀಪದ ಕೊಲ್ಲಾಜೆ ಅಮೈ ಎಂಬಲ್ಲಿ ನಡೆದಿದೆ.
ಬೈಕ್ ಸವಾರನನ್ನು ಈಶ್ವರಮಂಗಲದ ಯತೀಶ್ ಎಂದು ಗುರುತಿಸಲಾಗಿದ್ದು ಮುಖ ಹಾಗೂ ಕಾಲಿಗೆ ಗಾಯಗಳಾಗಿವೆ. ತಿಂಗಳಾಡಿಯಿಂದ ಕುಂಬ್ರ ಕಡೆಗೆ ಹೋಗುತ್ತಿದ್ದ ಆಕ್ಟಿವಾ ಕೊಲ್ಲಾಜೆ ಬಳಿ ರಿಕ್ಷಾದ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದು ಈ ವೇಳೆ ಆಕ್ಟಿವಾ ಪಲ್ಟಿಯಾದೆ.

ಸಹ ಸವಾರ ಯಾವುದೇ ಗಾಯಗಳಿಲ್ಲದೇ ಪಾರಾಗಿದ್ದು, ರಿಕ್ಷಾ ಚಾಲಕ ರಿಕ್ಷಾ ನಿಲ್ಲಿಸಲು ಹಠಾತ್ ಆಗಿ ಬ್ರೇಕ್ ಹಾಕಿದ ವೇಳೆ ಹಿಂದಿನಿಂದ ಬರುತ್ತಿದ್ದ ಆಕ್ಟಿವಾ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

See also  ಉದಯ್ ಕುಮಾರ್ ಲಾಯಿಲಗೆ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget