ವೈರಲ್ ನ್ಯೂಸ್

ಮನೆಯಲ್ಲಿಯೇ ಕುಳಿತು ಮತದಾನ ಮಾಡಿದ 95 ರ ಅಜ್ಜಿ! ಮತದಾನ ಮಾಡಿ ಕೆಲವೇ ನಿಮಿಷಗಳಲ್ಲಿ ಕೊನೆಯುಸಿರೆಳೆದ ವೃದ್ಧೆ!

218

ನ್ಯೂಸ್‌ನಾಟೌಟ್‌: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಚುನಾವಣಾ ಆಯೋಗ ಆರಂಭಿಸಿದ ಸೌಲಭ್ಯವನ್ನು ಮಂಗಮ್ಮ ಬಳಸಿಕೊಂಡಿದ್ದರು. ಮನೆಯಲ್ಲಿಯೇ ಕುಳಿತು ತಮ್ಮ ಹಕ್ಕನ್ನು ಚಲಾಯಿಸಿ ಬುಧವಾರ ಮತದಾನ ಮಾಡಿದ್ದರು.

ಮಧ್ಯಾಹ್ನ 12:19 ಕ್ಕೆ ಮತ ಹಾಕಿ 12:50 ಕ್ಕೆ ಕೊನೆಯುಸಿರೆಳೆದ ಇವರು ವಯೋಸಹಜ ಕಾಯಿಲೆಗಳಿಂದ ಹಾಸಿಗೆ ಹಿಡಿದಿದ್ದ ಅಜ್ಜಿ ಮಂಗಮ್ಮ ತಮ್ಮ ಬದುಕಿನ ಕೊನೆಯ ಕ್ಷಣಗಳಲ್ಲೂ ಮತದಾನದ ಹಕ್ಕು ಚಲಾಯಿಸಿದ್ದಾರೆ ಪ್ರಜಾಪ್ರಭುತ್ವದ ಅರ್ಥ ಬರುವಂತೆ ಒಂದು ಉತ್ತಮ ಉದಾಹರಣೆಯಾಗಿದ್ದಾರೆ.

ಮಧ್ಯಾಹ್ನ 12:19 ಕ್ಕೆ ಮತ ಹಾಕಿದ 82 ವರ್ಷದ ಮಂಗಮ್ಮ 12:50 ಕ್ಕೆ ಕೊನೆಯುಸಿರೆಳೆದಿದ್ದಾರೆ ಎನ್ನುವುದು ದುಃಖಕರ. ಅವರು ಸಿಂಧನೂರು ಕ್ಷೇತ್ರದ ಮತಗಟ್ಟೆ ಸಂಖ್ಯೆ 84 ರ ವ್ಯಾಪ್ತಿಯಲ್ಲಿ ಮತದಾನ ಮಾಡಿದ್ದಾರೆ. ಎಂದು ವರದಿ ತಿಳಿಸಿದೆ.

See also  ಪುಷ್ಪಾ 2 ನಟ ಅಲ್ಲು ಅರ್ಜುನ್ ಅರೆಸ್ಟ್..! ಇಲ್ಲಿದೆ ಸಂಪೂರ್ಣ ಮಾಹಿತಿ
  Ad Widget   Ad Widget   Ad Widget   Ad Widget   Ad Widget   Ad Widget   Ad Widget