ಕ್ರೈಂಬೆಂಗಳೂರುವೈರಲ್ ನ್ಯೂಸ್

ಮಗಳನ್ನು ಅಪಹರಿಸಿದ್ದಾರೆ ಎಂದು ಪೋಷಕರ ದೂರು! ಊರೆಲ್ಲ ಹುಡುಕಾಡಿ ಮನೆಗೆ ಬಂದಾಗ ಅಚ್ಚರಿ ಕಾದಿತ್ತು..!

227

ನ್ಯೂಸ್‌ ನಾಟೌಟ್‌: ಮನೆಯಲ್ಲಿ‌ ಮಲಗಿದ್ದ ಮಗಳನ್ನು ಯಾರೋ ಅಪಹರಿಸಿದ್ದಾರೆ ಎಂದು ಪೋಷಕರು ದೂರು ಕೊಟ್ಟು ಪೊಲೀಸರನ್ನು ಎಲ್ಲೆಡೆ ಹುಡುಕಿಸಿದ ಪೋಷಕರು ಬೆಂಗಳೂರಿನಲ್ಲಿ ನಡೆದಿದೆ.‌

ಬೆಂಗಳೂರಿನ ಕೆ.ಆರ್‌.ಪುರದ ಜನತಾ ಕಾಲೋನಿಯ ನಿವಾಸಿಗಳಾದ ಮೀನಾ ದಂಪತಿ ಮನೆಯಲ್ಲೇ ಇದ್ದ ತಮ್ಮ 6 ವರ್ಷದ ಮಗಳಿಗಾಗಿ ಪೊಲೀಸರ ಜತೆ ಸೇರಿ ಊರೆಲ್ಲಾ ಹುಡುಕಿದ್ದಾರೆ. ಕೊನೆಗೆ ಮನೆಗೆ ವಾಪಸ್‌ ಬಂದು ನೋಡಿದಾಗ ಬಾಲಕಿ ಮನೆಯಲ್ಲೇ ಇರುವುದನ್ನು ಕಂಡು ಬಂದಿದ್ದು, ಪೋಷಕರ ಅವಸ್ಥೆಗೆ ಪೊಲೀಸರು ಹುಡುಕಿ ಸುಸ್ತಾಗಿದ್ದಾರೆ.

See also  ​​ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಎಫ್​ಐಆರ್​ ದಾಖಲಾಗಿದ್ದೇಕೆ? ಕಾಂಗ್ರೆಸ್​ ಕಾರ್ಯಕರ್ತೆ ವಿರುದ್ಧ ಮಾಡಿದ್ದ ಆ ಪೋಸ್ಟ್ ನಲ್ಲೇನಿತ್ತು?
  Ad Widget   Ad Widget   Ad Widget   Ad Widget   Ad Widget   Ad Widget   Ad Widget