ಕರಾವಳಿಸುಳ್ಯ

ಸುಳ್ಯ: ಬೈಕ್ ಮತ್ತು ಸ್ಕೂಟಿ ಡಿಕ್ಕಿ,ಸ್ಕೂಟಿ ಸವಾರನಿಗೆ ಗಾಯ

365

ನ್ಯೂಸ್ ನಾಟೌಟ್ : ಸುಳ್ಯದ ಜಾಲ್ಸೂರು ಗ್ರಾಮದ ಅಡ್ಕಾರಿನಲ್ಲಿರುವ ಗುಂಡ್ಯಡ್ಕ ಬಳಿ ಬೈಕ್ ಮತ್ತು ಸ್ಕೂಟಿ ಪರಸ್ಪರ ಡಿಕ್ಕಿಯಾಗಿದ್ದು,ಸ್ಕೂಟಿ ಸವಾರ ಗಾಯಗೊಂಡಿರುವ ಘಟನೆ ವರದಿಯಾಗಿದೆ.ಗಾಯಾಳುವನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಹೀರೋ ಸ್ಪೆಲಂಡರ್ ಬೈಕ್ ಹಾಗೂ ಸುಜುಕಿ ಅಕ್ಸೆಸ್ ಸ್ಕೂಟಿ ನಡುವೆ ಡಿಕ್ಕಿ ಸಂಭವಿಸಿದ್ದು,ಡಿಕ್ಕಿಯ ರಭಸಕ್ಕೆ ಸ್ಕೂಟಿಯ ಮುಂದಿನ‌ ಚಕ್ರ ಬೇರ್ಪಟ್ಟಿದೆ ಎಂದು ವರದಿಯಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

See also  ಅಜ್ಜಾವರ : ಶ್ರೀ ಶಾಸ್ತವೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ದೀಪಾರಾಧನೆ, ಭಕ್ತಾಭಿಮಾನಿಗಳಿಂದ ಸಂಪ್ರದಾಯಬದ್ಧ ಆಚರಣೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget