ಕ್ರೈಂದೇಶ-ವಿದೇಶವಿಡಿಯೋವೈರಲ್ ನ್ಯೂಸ್

ಅಳುತ್ತಲೇ ನ್ಯೂಸ್ ಓದಿದ ಟಿವಿ ನಿರೂಪಕಿ..! ಅಷ್ಟಕ್ಕೂ ಅಲ್ಲೇನಾಯ್ತು..? ಇಲ್ಲಿದೆ ವೈರಲ್ ವಿಡಿಯೋ

241

ನ್ಯೂಸ್‌ ನಾಟೌಟ್‌: ಇಸ್ರೇಲ್​​ನ ನಿರಂತರ ಬಾಂಬ್​ ದಾಳಿಯಿಂದ ಲೆಬನಾನ್‌ನ ಹೆಜ್ಬೊಲ್ಲಾ ಉಗ್ರ ಸಂಘಟನೆ ನಾಯಕ ಹಸನ್ ನಸ್ರಲ್ಲಾ ಸಾವನ್ನಪ್ಪಿದ್ದು, ಈ ಕುರಿತು ಸುದ್ದಿ ಓದುವ ಹೊತ್ತಿನಲ್ಲಿ ನೋವು ತಾಳಲಾರದೇ ಸುದ್ದಿ ನಿರೂಪಕಿ ನೇರ ಪ್ರಸಾರದಲ್ಲೇ ಅಳುತ್ತಿರುವ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ಭಾರೀ ವೈರಲ್​​ ಆಗಿದೆ.

ಕಳೆದ ಕೆಲ ದಿನಗಳಿಂದ ಇಸ್ರೇಲ್ ಲೆಬನಾನ್ ರಾಜಧಾನಿ ಬೈರುತ್ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮೇಲೆ ನಿರಂತರವಾಗಿ ಬಾಂಬ್ ದಾಳಿ ನಡೆಸುತ್ತಿದ್ದು, ಬಾಂಬ್​ ದಾಳಿಗೆ ಲೆಬನಾನ್‌ನ ಹೆಜ್ಬೊಲ್ಲಾ ಉಗ್ರ ಸಂಘಟನೆ ನಾಯಕ ಹಸನ್ ನಸ್ರಲ್ಲಾ ಸಾವನ್ನಪ್ಪಿದ್ದಾನೆ.

ಈ ಕುರಿತು ಬನಾನ್‌ನ ಅಲ್-ಮಯಾದೀನ್ ನ್ಯೂಸ್​ ಚಾನೆಲ್​​ ಸುದ್ದಿ ನೀಡಿದ್ದು, ಈ ವೇಳೆ ನಾಯಕ ಹಸನ್​​ನ ಸಾವಿನ ನೋವು ತಾಳಲಾರದೇ ಸುದ್ದಿ ನಿರೂಪಕಿ ನೇರ ಪ್ರಸಾರದಲ್ಲೇ ಅಳುತ್ತಾ ವಾರ್ತೆ ವಾಚಿಸಿದ್ದಾಳೆ ಎನ್ನಲಾಗಿದೆ. ಸದ್ಯ ಈ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ಭಾರೀ ವೈರಲ್​​ ಆಗುತ್ತಿದೆ.

Click

https://newsnotout.com/2024/09/8-kannanda-news-masjid-under-construction-issue-gujarath-near-temple/
https://newsnotout.com/2024/09/adgp-kannada-news-allegation-on-hd-kumara-swami-kannada-news/
https://newsnotout.com/2024/09/whats-app-director-faceing-legal-action-in-india-kannada-news/
See also  ಕಡಬ: ರಬ್ಬರ್ ಟ್ಯಾಪಿಂಗ್ ಮಾಡುವ ವ್ಯಕ್ತಿಗೆ ಚೂರಿ ಇರಿತ
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget