ಪುತ್ತೂರುಸುಳ್ಯ

ಸುಳ್ಯ ಮೊಗರ್ಪಣೆ ಬಲ್‌ದೇವ್‌ ಗ್ರಾನೈಟ್ಸ್‌ ಆ್ಯಂಡ್ ಟೈಲ್ಸ್‌ನಲ್ಲಿ ಹೊಸ ಸಂಗ್ರಹ

349

ನ್ಯೂಸ್‌ನಾಟೌಟ್‌: ಸುಳ್ಯದ ಮೊಗರ್ಪಣೆಯಲ್ಲಿರುವ ಪ್ರಮುಖ ಟೈಲ್ಸ್ ಮತ್ತು ಗ್ರಾನೈಟ್ಸ್‌ನ ಅಧಿಕೃತ ವಿತರಕರಾದ ಬಲ್‌ದೇವ್‌ ಗ್ರಾನೈಟ್ಸ್‌ ಆ್ಯಂಡ್ ಟೈಲ್ಸ್‌ನಲ್ಲಿ ಈಗ ಆಧುನಿಕ ವಿನ್ಯಾಸದ ಟೈಲ್ಸ್‌ ಮತ್ತು ಗ್ರಾನೈಟ್ಸ್‌ಗಳು ಮಾರಾಟಕ್ಕೆ ಲಭ್ಯವಿದೆ.

ಟೈಲ್ಸ್ ಮತ್ತು ಗ್ರಾನೈಟ್ಸ್‌ ಮಾರಾಟದಲ್ಲಿಕಳೆದ ಏಳು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಸಂಸ್ಥೆ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ಇದರಿಂದ ಸಂಸ್ಥೆಯ ವ್ಯಾಪ್ತಿ ವಿಸ್ತಾರಗೊಂಡಿದ್ದು, ಗ್ರಾಹಕರ ಸಹಕಾರದಿಂದ ಸಂಸ್ಥೆಯ ಇನ್ನೊಂದು ಮಳಿಗೆಯು ಬೊಳುಬೈಲಿನಲ್ಲಿ ಕಳೆದ ವರ್ಷ ಆರಂಭಗೊಂಡಿದೆ. ಮೊಗರ್ಪಣೆಯ ಸಂಸ್ಥೆಯ ಗೋದಾಮು ಹೆದ್ದಾರಿ ಪಕ್ಕದಲ್ಲೇ ಇರುವುದರಿಂದ ಸುಲಭವಾಗಿ ಸಾಗಾಟ ಮಾಡಲು ಅನುಕೂಲವಾಗಿದೆ.ಪ್ರತೀ ವರ್ಷ ಗ್ರಾಹಕರ ಬೇಡಿಕೆಗೆ ತಕ್ಕಂತೆ ಹೊಸ ವಿನ್ಯಾಸದ ಮಾದರಿ ಟೈಲ್ಸ್ ಮತ್ತು ಗ್ರಾನೈಟ್ಸ್‌ಗಳು ಮಾರಾಟವಾಗುತ್ತಿದೆ.

ತಾಲೂಕಿನ ಜನತೆಗೆ ಗುಣಮಟ್ಟದ ಟೈಲ್ಸ್ ಮತ್ತು ಗ್ರಾನೈಟ್ಸ್‌ಗಳು ಮಿತದರದಲ್ಲಿ ಪೂರೈಸಲಾಗುವುದು. ಗ್ರಾಹಕರ ಹಿತವೇ ಮುಖ್ಯ ಎಂಬ ಧ್ಯೇಯದೊಂದಿಗೆ ಸಂಸ್ಥೆ ಕಳೆದ ಏಳು ವರ್ಷಗಳಿಂದ ವ್ಯವಹಾರದಲ್ಲಿ ಸಕ್ರಿಯವಾಗಿದೆ ಎನ್ನುತ್ತಾರೆ ಸಂಸ್ಥೆಯ ಮಾಲಕ ಸಂತೋಷ್ ಗೌಡ ಊರುಬೈಲು.

See also  ಸುಳ್ಯ ಪೊಲೀಸ್ ಠಾಣೆ ಮುಂಭಾಗದಲ್ಲಿ ಹಿಂದೂ ಕಾರ್ಯಕರ್ತರ ಬಂಧನ ವಿರೋಧಿಸಿ ಪ್ರತಿಭಟನೆ, ಕಲ್ಕುಡ ದೈವಸ್ಥಾನದಲ್ಲಿ ನ್ಯಾಯಕ್ಕಾಗಿ ಪ್ರಾರ್ಥನೆ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget