ಕ್ರೈಂ

ಮದುವೆಯಾಗಿ ಐದೇ ದಿನಕ್ಕೆ ಶವವಾಗಿ ವಧು ಪತ್ತೆ

341
Spread the love

ಕೊಚ್ಚಿ: ಸಾವಿರಾರು ಕನಸು ಇಟ್ಟುಕೊಂಡು ಗಂಡನ ಮನೆ ಸೇರಿದ್ದ ನವ ವಧುವೊಬ್ಬಳು ಮದುವೆಯಾದ ಐದೇ ದಿನಕ್ಕೆ ಶವವಾಗಿ ಪತ್ತೆಯಾದ ಘಟನೆ ನಡೆದಿದೆ.

ಮೃತ ವಧುವನ್ನು ಆರ್ಯ (26) ಎಂದು ಗುರುತಿಸಲಾಗಿದೆ. ಕಳೆದ ಸೋಮವಾರ ಕೇರಳದ ಮಲಪ್ಪುರಂ ಜಿಲ್ಲೆಯ ಶರತ್ ಎಂಬುವವರೊಂದಿಗೆ ಆರ್ಯ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಹಲವು ಅನುಮಾನ ಸಾವಿನ ಸುತ್ತ ಹೊಗೆ ಆಡುತ್ತಿದ್ದು ಪೊಲೀಸರ ತನಿಖೆಯಿಂದ ಸತ್ಯ ಬಯಲಿಗೆ ಬರಬೇಕಿದೆ.

See also  ಕಾರು-ಬೈಕ್‌ ಮುಖಾಮುಖಿ ಡಿಕ್ಕಿ; ಸವಾರ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ
  Ad Widget   Ad Widget   Ad Widget   Ad Widget   Ad Widget   Ad Widget