ಕರಾವಳಿಕೊಡಗುಪುತ್ತೂರುಸುಳ್ಯ

ಮಹಾಲಕ್ಷ್ಮೀ ಫ್ಯಾಶನ್ಸ್‌ನಲ್ಲಿ ಹೊಸ ಉಡುಪುಗಳ ಸಂಗ್ರಹ, ರಿಯಾಯಿತಿ ದರದಲ್ಲಿ ಮಾರಾಟ

387

ನ್ಯೂಸ್‌ನಾಟೌಟ್: ಮದುವೆ ವಸ್ತ್ರಗಳ ಅಪೂರ್ವ ಮಳಿಗೆಯಾದ ಸುಳ್ಯದ ಮಹಾಲಕ್ಷ್ಮೀ ಫ್ಯಾಶನ್ಸ್‌ನಲ್ಲಿ ಹೊಸ ಕಲೆಕ್ಷನ್‌ಗಳ ವಿನೂತನ ಸಂಗ್ರಹ ನಿಮಗಾಗಿ ಕಾಯುತ್ತಿದೆ. ಪ್ರತಿ ಖರೀದಿಯಲ್ಲಿ ಶೇ. 10ರಷ್ಟು ರಿಯಾಯಿತಿಯೊಂದಿಗೆ ಮಾರಾಟ ನಡೆಯುತ್ತಿದ್ದು ಗ್ರಾಹಕರು ಇದೀಗ ಮಳಿಗೆಯತ್ತ ಮುಗಿಬಿದ್ದಿದ್ದಾರೆ.

ಗ್ರಾಹಕರ ಅಚ್ಚುಮೆಚ್ಚಿನ ಮಳಿಗೆಯಾದ ಮಹಾಲಕ್ಷ್ಮೀ ಫ್ಯಾಶನ್ಸ್‌ನಲ್ಲಿ ಅತ್ಯಂತ ಕಡಿಮೆ ದರದಲ್ಲಿ ಬ್ರಾಂಡೆಡ್ ಉಡುಪುಗಳ ಖರೀದಿಗೆ ಅವಕಾಶವಿದೆ.

ತಾಲೂಕಿನ ಜನರ ಮನೆ ಮಾತಾಗಿರುವ ಈ ಮಳಿಗೆಯಲ್ಲಿ ಎಳೆಯ ಮಕ್ಕಳಿಂದ ಹಿಡಿದು ಎಲ್ಲ ವಯೋಮಾನದವರಿಗೂ ಬೇಕಾಗುವ ಉಡುಪುಗಳು ಲಭ್ಯವಿದೆ. ಇಂದಿನ ಯುವಜನತೆ ಇಷ್ಟಪಡುವ ಆಧುನಿಕ ಶೈಲಿಯ ಉಡುಪುಗಳ ಅಪೂರ್ವ ಸಂಗ್ರಹವಿದೆ. ಮದುವೆ, ಗೃಹಪ್ರವೇಶ ಮೊದಲಾದ ಸಮಾರಂಭಗಳಿಗೆ ಬೇಕಾಗುವ ಎಲ್ಲ ವಸ್ತ್ರಗಳು ಮಹಾಲಕ್ಷ್ಮೀ ಫ್ಯಾಶನ್ಸ್‌ನಲ್ಲಿ ಲಭ್ಯವಿದೆ.

ಮಹಾಲಕ್ಷ್ಮೀ ಫ್ಯಾಶನ್ಸ್‌ನ ಎಲ್ಲ ಗ್ರಾಹಕರಿಗೂ ಪ್ರತಿ ಖರೀದಿಯಲ್ಲಿ ಶೇ. 10ರಷ್ಟು ರಿಯಾಯಿತಿಯಿದೆ. ಲೆಗ್ಗಿನ್ಸ್ ಕೇವಲ 79, ಪ್ಯಾಂಟ್‌ 199, ಶರ್ಟ್ 149, ದುಪ್ಪಟ ಶಾಲು 65 (ಎರಡು ಪೀಸ್‌), ಲಾಂಗ್‌ ಚೂಡಿದಾರ್‌ 299, ಸಾಫ್ಟ್ ಸಿಲ್ಕ್ ಸಾರಿ ರೂ.750 ರೂಪಾಯಿಗೆ ಲಭ್ಯವಿದೆ. ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬಹುದು.

ಗುಣಮಟ್ಟದ ಬಟ್ಟೆಗಳನ್ನು ಮಿತದರದಲ್ಲಿ ನೀಡುವ ಮಹಾಲಕ್ಷ್ಮೀ ಫ್ಯಾಶನ್ಸ್‌ಗೆ ಬರುವ ಗ್ರಾಹಕರಿಗೆ ಸುಲಭವಾಗಿ ಸೆಲೆಕ್ಷನ್ ಆಗುವಂತೆ ಟ್ರೆಂಡಿಂಗ್ ಮೆಟಿರಿಯಲ್ ಗಳು, ಹೆಚ್ಚು ಮಾರಾಟವಾಗುವ ಹೊಸ ಕಲೆಕ್ಷನ್‌ಗಳು ತುಂಬಾ ಇವೆ. ಗ್ರಾಹಕರ ಸಂತೃಪ್ತಿಯೇ ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಸಂಸ್ಥೆಯ ಮಾಲಕ ಕಲ್ಲುಸಿಂಗ್ ತಿಳಿಸಿದ್ದಾರೆ.

See also  ಗೋಳಿತ್ತೂಟ್ಟು:ಕಾರು ಮತ್ತು ಬೈಕ್ ಮಧ್ಯೆ ಅಪಘಾತ,ಬೈಕ್ ಸವಾರ ಗಂಭೀರ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget