ಸುಳ್ಯ

ಸುಳ್ಯ: ಮೊಗರ್ಪಣೆಯ ಬಲ್‌ದೇವ್ ಗ್ರಾನೈಟ್ಸ್ ಆ್ಯಂಡ್ ಟೈಲ್ಸ್‌ನಲ್ಲಿ ಹೊಸ ಕಲೆಕ್ಷನ್‌ಗಳ ಸಂಗ್ರಹ

386

ನ್ಯೂಸ್ ನಾಟೌಟ್ : ಸುಳ್ಯದ ಮೊಗರ್ಪಣೆಯಲ್ಲಿರುವ ಪ್ರಮುಖ ಟೈಲ್ಸ್ ಮತ್ತು ಗ್ರಾನೈಟ್ಸ್‌ನ ಅಧಿಕೃತ ವಿತರಕರಾದ ಬಲ್‌ದೇವ್ ಗ್ರಾನೈಟ್ಸ್ ಆಂಡ್ ಟೈಲ್ಸ್‌ನಲ್ಲಿ ಆಧುನಿಕ ವಿನ್ಯಾಸದ ಟೈಲ್ಸ್ ಮತ್ತು ಗ್ರಾನೈಟ್ಸ್‌ಗಳ ಕಲೆಕ್ಷನ್ ರಿಯಾಯಿತಿ ದರದಲ್ಲಿ ಲಭ್ಯವಿದ್ದಾವೆ.

ಗ್ರಾಹಕರ ಮೆಚ್ಚುಗೆ ಗಳಿಸಿದ ಸಂಸ್ಥೆ ಬಲ್‌ದೇವ್ ಗ್ರಾನೈಟ್ಸ್‌ನಲ್ಲಿ ವಿವಿಧ ಶೈಲಿಯ ಹಾಗೂ ಹಲವು ವಿನ್ಯಾಸದಲ್ಲಿ ಗ್ರಾಹಕರಿಗೆ ಇಷ್ಟವಾಗುವ ಹೊಸ ಟೈಲ್ಸ್ ಮತ್ತು ಗ್ರಾನೈಟ್ಸ್ ಗಳು ಬಂದಿವೆ ಎಂದು ಮಾಲಕ ಸಂತೋಷ್‌ ಗೌಡ ಊರುಬೈಲು ತಿಳಿಸಿದ್ದಾರೆ.

See also  ಉಪ್ಪಿನಂಗಡಿ:ಟಿಪ್ಪರ್ ಮತ್ತು ಬೈಕ್ ಅಪಘಾತ,ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಮೃತ್ಯು
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget