ಕರಾವಳಿಪುತ್ತೂರು

ಪುತ್ತೂರಿನಲ್ಲಿಯೂ ಸಿಗಲಿದೆ ನ್ಯೂ ಚೆನ್ನೈ ಶಾಪಿಂಗ್ , ಮನಕ್ಕೊಪ್ಪುವ ಬಟ್ಟೆಗಳನ್ನು ಅಗ್ಗದ ದರಕ್ಕೆ ಪಡೆಯಿರಿ

200

ನ್ಯೂಸ್ ನಾಟೌಟ್: ಸುಳ್ಯ ತಾಲೂಕಿನ ಜನರಿಗೆ ಅಗ್ಗದ ದರಕ್ಕೆ ಬಟ್ಟೆಗಳನ್ನು ಮಾರಾಟ ಮಾಡಿ ಯಶಸ್ವಿಯಾಗಿರುವ ನ್ಯೂ ಚೆನ್ನೈ ಶಾಪಿಂಗ್ ಸ್ಯಾರೀಸ್ ಅಂಡ್ ರೆಡಿಮೇಡ್ಸ್ ಸಂಸ್ಥೆ ಇದೀಗ ಪುತ್ತೂರಿನಲ್ಲಿಯೂ ತಮ್ಮ ಬಟ್ಟೆ ಮಾರಾಟ ಕೇಂದ್ರವನ್ನು ತೆರೆಯಲಿದೆ.

ಮಕ್ಕಳಿಂದ ದೊಡ್ಡವರ ತನಕ ಯಾವುದೇ ಬಟ್ಟೆಗಳನ್ನು ಕೊಂಡರೂ ಇಲ್ಲಿ ಕೇವಲ 219 ರೂ.ಗೆ ದೊರೆಯಲಿದೆ. ಒಂದೇ ಜಾಗದಲ್ಲಿ ಇಡೀ ಕುಟುಂಬಕ್ಕೆ ಬೇಕಾದ ಬಟ್ಟೆಗಳು ಮಾ.15 ರಿಂದ ಲಭ್ಯವಾಗಲಿದೆ. ಪುತ್ತೂರಿನ ಮುಖ್ಯ ರಸ್ತೆಯಲ್ಲಿರುವ ಅರುಣ ಕಲಾಮಂದಿರ ಎದುರು ಶಾಪ್ ತೆರೆಯಲಾಗುತ್ತದೆ ಡೊರ್, ಕಿಟಕಿ ಕರ್ಟನ್ಸ್, ಸೋಫಾ ಕವರ್ಸ್, ಮ್ಯಾಟ್ , ಸೀರೆ, ಪಂಚೆಗಳು, ಫ್ರಾಕ್, ವೆಸ್ಟರ್ನ್ ಡ್ರೆಸ್, ಚೂಡಿದಾರ್, ಮಿಡಿ ಟಾಪ್ಸ್, ಬೌಸ್, ಪ್ಯಾಂಟ್, ಶರ್ಟ್ ,ಜೀನ್ಸ್ ಪ್ಯಾಂಟ್ , ನೈಟಿ, ಜರ್ಕಿನ್ಸ್, ಬಾಬಸೂಟ್ ಮತ್ತು ಅನೇಕ ಪ್ರಸಿದ್ಧ ಸಂಸ್ಥೆಗಳ ಡಿಸೈನ್ಸ್ ಗಳಲ್ಲಿ ಬಟ್ಟೆಗಳು ಲಭ್ಯವಾಗಲಿದೆ.

See also  ಪುತ್ತೂರು: ಸಂಪ್ಯ ಹೆದ್ದಾರಿಯಲ್ಲೇ ಅಪಾಯಕಾರಿ ಹೊಂಡ ಗುಂಡಿ!, ಸಮಸ್ಯೆಗೆ ತಕ್ಷಣ ಸ್ಪಂದಿಸಿ ದುರಸ್ತಿಗೆ ಸೂಚಿಸಿದ ಶಾಸಕ ಅಶೋಕ್‌ ರೈ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget