ಕರಾವಳಿ

ಬಾಲವಿಲ್ಲದ ಕರು ಜನನ, ಪ್ರಕೃತಿ ವಿಸ್ಮಯ

503

ಮರ್ಕಂಜ: ಇಲ್ಲಿನ ಗ್ರಾಮದ ದೋಳ ಗಂಗಾಧರ ಎನ್ನುವವರ ಹಸುವೊಂದು ಬಾಲ ಇಲ್ಲದ ಹೆಣ್ಣು ಕರುವಿಗೆ ಜನ್ಮ ನೀಡಿದೆ. ಪ್ರಕೃತಿಯ ವಿಸ್ಮಯಕ್ಕೆ ಜನರು ಬೆರಗಾಗಿದ್ದಾರೆ. ಸದ್ಯ ಕರು ಆರೋಗ್ಯವಾಗಿದೆ ಎಂದು ಹೇಳಲಾಗಿದೆ.

ಇತ್ತೀಚಿನ ದಿನಗಳಲ್ಲಿ ಮೂರು ಕಾಲಿನ ಹಸು ಜನನವಾಗಿ ಸುದ್ದಿಯಾಗಿತ್ತು. ಇದೀಗ ಬಾಲವಿಲ್ಲದ ಕರು ಜನನವಾಗಿರುವುದರಿಂದ ಇದನ್ನು ನೋಡಲು ಊರಿನ, ಪರವೂರಿನ ಜನರು ಆಗಮಿಸುತ್ತಿದ್ದಾರೆ.

See also  ಕಡಲ್ಗಳ್ಳರಿಂದ ಪಾಕ್​ ಪ್ರಜೆಗಳನ್ನು ರಕ್ಷಿಸಿದ ಭಾರತೀಯ ನೌಕಾಪಡೆ..! 'ಇಂಡಿಯಾ ಜಿಂದಾಬಾದ್' ಘೋಷಣೆ ಕೂಗಿದ ಪಾಕ್ ನಾವಿಕರು
  Ad Widget   Ad Widget     Ad Widget   Ad Widget   Ad Widget   Ad Widget