ಕರಾವಳಿ

ಕಾರಿನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ

ನ್ಯೂಸ್ ನಾಟೌಟ್ : ಸುಳ್ಯದಲ್ಲಿ ಇಂದು (ಶನಿವಾರ) ಬೆಳಗ್ಗೆ ಮಹಿಳೆಯೊಬ್ಬರು ಕಾರಿನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ.

ಬೆಳಗ್ಗೆ ಅರಂಬೂರು ನಿವಾಸಿ ರಿಯಾಜ್ ಅನ್ನುವವರ ಪತ್ನಿ ಸಫಿಯಾಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಮನೆಯವರು ಆಸ್ಪತ್ರೆಗೆ ಕರೆದುಕೊಂಡು ಬರುವ ಪ್ರಯತ್ನ ನಡೆಸಿದರು. ಈ ವೇಳೆ ಮಹಿಳೆ ಕಾರಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.  ಶುಕ್ರವಾರವಷ್ಟೇ ಪುತ್ತೂರಿನ ಸಂಬಂಧಿಕರ ಮನೆಗೆ ಸಫಿಯಾ ಮತ್ತು ಮನೆಯವರು ತೆರಳಿದ್ದರು. ಹಾಗೆ ಹೋದವರು ತಡ ರಾತ್ರಿ ಹನ್ನೊಂದು ಗಂಟೆಗೆ ಅರಂಬೂರಿನ ಅವರ ಮನೆಗೆ ಬಂದಿದ್ದರು.

Related posts

ಸುಳ್ಯ : ಕೃಷಿ ಕಾರ್ಯಗಳಿಗಾಗಿ ನೀಡಲಾಗುವ ಉಚಿತ ವಿದ್ಯುತ್‌ ದುರ್ಬಳಕೆಯ ಆರೋಪ;ಮಂಗಳೂರಿನ ಮೆಸ್ಕಾಂ ಜಾಗೃತದಳ ಅಧಿಕಾರಿಗಳಿಂದ ದಾಳಿ

ಮಂಗಳೂರು: ಎಡಪದವು ಗ್ರಾಮದಿಂದ ಗೋವುಗಳನ್ನು ಕಳವುಗೈದ ಇಬ್ಬರ ಬಂಧನ, ಕಾರು ವಶ

ಕಾರ್ಕಳದಲ್ಲಿ ಸುಸಜ್ಜಿತ ಕ್ರೀಡಾಂಗಣ, ಸಮುದಾಯ ಭವನ ನಿರ್ಮಾಣ