ನ್ಯೂಸ್ ನಾಟೌಟ್: ನೆಲ್ಲೂರು ಕೆಮ್ರಾಜೆಯ ಪೊಲ್ಲಾಜೆ ಎಂಬಲ್ಲಿ ರೇವತಿ ಎಂಬ 51 ವರ್ಷ ವಯಸ್ಸಿನ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ದೇಹವನ್ನು ಸರ್ಕಾರಿ ಆಸ್ಪತ್ರೆಗೆ ತರಲಾಗಿದೆ. ಇಂದು ಮುಂಜಾನೆ(ಮಾ.19) ಘಟನೆ ನಡೆದಿದ್ದು, ತನಿಖೆಯ ಬಳಿಕ ಕಾರಣ ತಿಳಿಯಬೇಕಿದೆ.

No related posts.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ