Latestಕೊಡಗುಕ್ರೈಂ

ಮಡಿಕೇರಿ ಸಮೀಪದ ಕಾಟಿಕೇರಿಯಲ್ಲಿ ಬೈಕ್ ಮತ್ತು ಕಾರು ನಡುವೆ ಅಪಘಾತ..! ಬೈಕ್ ನಜ್ಜುಗುಜ್ಜು..!

1.4k

ನ್ಯೂಸ್ ನಾಟೌಟ್: ಮಡಿಕೇರಿ ಸಮೀಪದ ಕಾಟಿಕೇರಿಯಲ್ಲಿ ಬೈಕ್ ಮತ್ತು ಕಾರು ನಡುವೆ ಅಪಘಾತ ಇಂದು(ಮೇ.9) ನಡೆದಿದೆ.
ಕಲ್ಲುಗುಂಡಿ ಭಾಗದ ಬೈಕ್ ಎನ್ನಲಾಗಿದ್ದು, ಎಫ್.ಝೆಡ್ ಬೈಕ್ ಕ್ರೆಟಾ ಕಾರಿಗೆ ಗುದ್ದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

See also  ಕೆ.ಜಿ.ಎಫ್ ನಟಿಯಿಂದ ಅಡ್ಡಾದಿಡ್ಡಿ ಕಾರು ಚಾಲನೆ..! ಹೊಡೆಯಬೇಡಿ ಎಂದು ಸಾರ್ವಜನಿಕರಲ್ಲಿ ಬೇಡಿಕೊಂಡ ರವೀನಾ ಟಂಡನ್..! ಇಲ್ಲಿದೆ ವೈರಲ್ ವಿಡಿಯೋ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget