ಕರಾವಳಿಪುತ್ತೂರು

ಮನೆಯಲ್ಲಿ ನಡೆದ ಪೂಜೆಯ ಫೋಟೋಗಳನ್ನು ಹಂಚಿಕೊಂಡ ನಳಿನ್ ಕುಮಾರ್ ಕಟೀಲ್ ಹೇಳಿದ್ದೇನು?

263

ನ್ಯೂಸ್ ನಾಟೌಟ್: ನಳಿನ್ ಕುಮಾರ್ ಕಟೀಲ್ ರಹಸ್ಯ ಪೂಜೆಯ ಫೋಟೋಗಳು ಕೊನೆಗೂ ಪ್ರಕಟಗೊಂಡಿದೆ. ಬಿಜೆಪಿ ರಾಜ್ಯಾಧ್ಯಕ್ಷರು ಖುದ್ದಾಗಿ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಟ್ರೋಲ್ ಮಾಡುತ್ತಿದ್ದವರಿಗೆ ಉತ್ತರ ನೀಡಿದ್ದಾರೆ.


ನಳಿನ್ ಕುಮಾರ್ ಅವರ ಪುತ್ತೂರಿನ ಮನೆಯಲ್ಲಿ ಗೌಪ್ಯ ಪೂಜೆ ನಡೆಯುತ್ತಿದೆ. ಇದರ ಮಾಹಿತಿ ಯಾರಿಗೂ ಇಲ್ಲ. ಅದೆಂತಹ ಪೂಜೆ ಇರಬಹುದು ಅನ್ನುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿತ್ತು. ಈ ಸುದ್ದಿಗಳು ಹರಡುತ್ತಿರುವ ಬೆನ್ನಲ್ಲೇ ಕಟೀಲ್ ಅವರು ಫೋಟೋಗಳನ್ನು ತಾವೇ ತಮ್ಮ ಫೇಸ್ ಬುಕ್ ಪುಟದಲ್ಲಿ ಹಂಚಿಕೊಂಡಿದ್ದಾರೆ. ಇದು ಪಾಲ್ತಾಡಿ ಗ್ರಾಮದ ನಮ್ಮ ಮೂಲ ತರವಾಡು ಮನೆ ಕುಂಜಾಡಿಯಲ್ಲಿ ನಡೆಯುತ್ತಿರುವ ವಾರ್ಷಿಕ ಪೂಜಾ ಕಾರ್ಯಕ್ರಮದಲ್ಲಿ ಕುಟುಂಬ ಸದಸ್ಯರೊಂದಿಗೆ ಭಾಗಿಯಾದೆನು ಎಂದು ಬರೆದುಕೊಂಡಿದ್ದಾರೆ.

See also  ಸುಳ್ಯ: ಕೆವಿಜಿ ಕಾನೂನು ಕಾಲೇಜಿನ NSS ಘಟಕದ ವತಿಯಿಂದ ಒಂದು ದಿನದ ಶಿಬಿರ, ಶ್ರೀ ಬಜಪ್ಪಿಲ ಉಳ್ಳಾಕುಲು ಕ್ಷೇತ್ರದಲ್ಲಿ ಶ್ರಮದಾನ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget