ರಾಜ್ಯ

ಚಲಿಸುವ ಕಾರಿನ ಮೇಲೆ ಹಠಾತ್ ಜಿಗಿಯುವ ನಾಗಿಣಿ..!, ವಿಡಿಯೋ ಕಂಡರೆ ನಿಮಗೂ ಭಯವಾಗಬಹುದು.. ಇಲ್ಲಿದೆ ನೋಡಿ ವೈರಲ್ ವಿಡಿಯೋ

ನ್ಯೂಸ್ ನಾಟೌಟ್: ಬೆಂಗಳೂರಿನ ನಗರದಲ್ಲೊಬ್ಬಳು ಮಾನಸಿಕ ಅಸ್ವಸ್ಥ ಹುಡುಗಿ ಪ್ರತ್ಯಕ್ಷವಾಗಿದ್ದಾಳೆ. ಈಕೆ ಎಲ್ಲರನ್ನೂ ಬೆಚ್ಚಿ ಬೀಳಿಸುತ್ತಿದ್ದಾಳೆ. ಈಕೆಯ ವಿಡಿಯೋ ಈಗ ಭಾರೀ ವೈರಲ್ ಆಗುತ್ತಿದೆ. ಕಾರಿನ ಮುಂದೆ ಬಿದ್ದು ಭಯಗೊಳ್ಳುವಂತೆ ಮಾಡುವ ಈ ಹುಡುಗಿ ಕಾರಿನ ಬಾನೆಟ್ ಮೇಲೆ ನಿಂತು ಸುಮ್ಮನೆ ಬಡಬಡಿಸುತ್ತಾಳೆ.

ಬಿಷಪ್ ಕಾಟನ್ ಜಂಕ್ಷನ್ ಬಳಿ ಈ ಘಟನೆ ನಡೆದಿದ್ದು, ಅನೇಕರು ಯುವತಿಯ ವರ್ತನೆಗೆ ಬೆಚ್ಚಿ ಬಿದ್ದಿದ್ದಾರೆ. ತನ್ನಷ್ಟಕ್ಕೆ ತಾನೇ ಮಾತನಾಡಿಕೊಂಡು ಸಾಗುವ ಯುವತಿಯ ವಿಡಿಯೋ ಕಾರಿನ ಡ್ಯಾಷ್ ಕ್ಯಾಮ್ ನಲ್ಲಿ ಸೆರೆಯಾಗಿದೆ. ಟಿವಿ ಸಿರಿಯಲ್ ಗಳಲ್ಲಿ ಇರುವ ನಾಗಿಣಿಯಂತೆ ಈಕೆ ಕಾರಿನ ಮುಂದೆ ಬಂದು ಕಾರಿನ ಬಾನೆಟ್ ಮೇಲೆ ಕುಳಿತು ತನ್ನಷ್ಟಕ್ಕೆ ತಾನು ಮಾತನಾಡುವುದು ವಿಡಿಯೋದಲ್ಲಿ ಕಾಣಬಹುದು.

Related posts

ಕಾರವಾರ ಕಾರ್ಖಾನೆಯಲ್ಲಿ ರಾಸಾಯನಿಕ ಸೋರಿಕೆ..! 18 ಕಾರ್ಮಿಕರು ಅಸ್ವಸ್ಥ

ನಟ ದರ್ಶನ್ & ಗ್ಯಾಂಗ್‌ ಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ..! ಇಷ್ಟಾದರೂ ದರ್ಶನ್ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿಲ್ಲವೇಕೆ..?

ಬೆಂಗಳೂರಿನಿಂದ ಮಂಗಳೂರು ಸಂಚಾರಕ್ಕೆ ಆಧಾರವಾಗಿದ್ದ ಶಿರಾಡಿ ಘಾಟ್‌ ಬಂದ್‌..! ಗುಡ್ಡ ಕುಸಿತ, ಸುಮಾರು 10 ಕಿಮಿ ಟ್ರಾಫಿಕ್ ಜಾಮ್..!