ಕಾಸರಗೋಡು

ಮುಸ್ಲಿಂ ಯುವತಿಯ ಕೈ ಹಿಡಿದ ಹಿಂದೂ ಯುವಕ! ಧರ್ಮದ ಬೇಲಿಯನ್ನು ಕಿತ್ತೊಗೆದ ಯುವತಿ!

336

ನ್ಯೂಸ್ ನಾಟೌಟ್: ಕಳೆದ ಕೆಲವು ದಿನಗಳಿಂದ ಹಿಂದೂ ಹುಡುಗಿಯರ ಮೇಲೆ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಹಿಂದೂ ಯುವಕನೊಮ್ಮ ಮುಸ್ಲಿಂ ಯುವತಿಯನ್ನು ಪ್ರೀತಿಸಿ ಮದುವೆಯಾಗಿರುವ ಅಪರೂಪದ ಘಟನೆ ನಡೆದಿದೆ.
ಕೇರಳದ ಮುಸ್ಲಿಂ ಮನೆತನದ ಹುಡುಗಿ ಫಿದಾ ಪಾತಿಮಾ ಅವರನ್ನು ಹಿಂದೂ ಯುವಕನೋರ್ವ ಕಳೆದ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದ. ಇವರ ಪ್ರೀತಿ ಧರ್ಮದ ಗೋಡೆ ಎದುರಾಗಿತ್ತು. ಆದರೆ ಇಂತಹ ಸಂದರ್ಭದಲ್ಲಿ ಹಿಂದೂ ಜಾಗರಣಾ ಕಾರ್ಯಕರ್ತರು ಹಾಗೂ ಸಂಘ ಪರಿವಾರದ ಕಾರ್ಯಕರ್ತರು ಸೇರಿ ಇಬ್ಬರು ವಿವಾಹವಾಗಲು ಸಹಾಯ ಮಾಡಿದ್ದಾರೆ.

ಹಿಂದೂ ಸಂಪ್ರದಾಯದಂತೆ ಇಬ್ಬರ ವಿವಾಹ ನೆರವೇರಿದೆ. ಫಿದಾ ಪಾತಿಮಾ ಪರಿಷ್ಕೃತ ಹೆಸರು ಸ್ಮಿತಾ ಎಂದು ಬದಲಾಗಿದೆ.

See also  ಮಹಿಳೆ ಜತೆ ಪುತ್ತೂರು ಶಾಸಕರಿಗೆ ಸಂಬಂಧ ಇದ್ದದ್ದು ನಿಜಾನಾ..? ಸ್ವತಃ ಶಾಸಕರೇ ಬಿಚ್ಚಿಟ್ರು ಸ್ಫೋಟಕ ಸತ್ಯ..!
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget