ಕರಾವಳಿ

ಮುರುಘಾಶ್ರೀ ಯಾರೂ ಕ್ಷಮಿಸಲಾರದ ತಪ್ಪು ಮಾಡಿದ್ದಾರೆ: ಮಾಜಿ ಸಿಎಂ

ನ್ಯೂಸ್ ನಾಟೌಟ್ : ಏನೂ ಅರಿಯದ ಅಪ್ರಾಪ್ತ ಶಾಲಾ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಬಂಧನಕ್ಕೆ ಒಳಗಾಗಿರುವ ಮುರುಘಾಶ್ರೀ ಶಿವಮೂರ್ತಿ ಸ್ವಾಮೀಜಿ ವಿರುದ್ಧ ಇದೀಗ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಇದೀಗ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೂಡ ಮುರುಘಾಶ್ರೀ ವಿರುದ್ಧ ಹರಿಹಾಯ್ದಿದ್ದಾರೆ.

ಉಡುಪಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಮುರುಘ ಶರಣರು ಯಾರೂ ಕ್ಷಮಿಸಲಾರದ ತಪ್ಪು ಮಾಡಿದ್ದಾರೆ, ಅವರು ಇಷ್ಟೊಂದು ಕೆಳಮಟ್ಟಕ್ಕೆ ಇಳಿಯುತ್ತಾರೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಅವರಿಗೆ ತಕ್ಕ ಶಿಕ್ಷೆಯಾಗಬೇಕು. ಈ ಪ್ರಕರಣವನ್ನು ಎಲ್ಲರೂ ಖಂಡಿಸಲೇಬೇಕು ಎಂದು ಯಡಿಯೂರಪ್ಪ ತಿಳಿಸಿದ್ದಾರೆ.

Related posts

ಭಾರತಕ್ಕೆ ಬಂದಿದ್ದ ಪಾಕಿಸ್ತಾನದ ಮಹಿಳೆ ಸೀಮಾ ಪಬ್ ಜೀ ಮೂಲಕವೇ ಹಲವರನ್ನು ಸಂಪರ್ಕಿಸಿದ್ದಾಳೆ..!,ವಿಚಾರಣೆ ವೇಳೆ ಸ್ಪೋಟಕ ರಹಸ್ಯ ಬಹಿರಂಗ..!

ಬೆಂಗಳೂರಿನಲ್ಲಿರುವ ತುಳುವರಿಗಾಗಿ ‘ಬೆಂಗಳೂರು ತುಳುವಾಸ್‌’ ; ‘ಮೀಟ್‌ ಅಪ್‌’ ನಲ್ಲಿ ಸಂಭ್ರಮಿಸಿದ ತುಳುವರು,ಏನಿದು ವಿನೂತನ ಕಾರ್ಯಕ್ರಮ?

ಜಾಲ್ಸೂರು: ವಿಷ ಸೇವಿಸಿ 80 ವರ್ಷದ ವೃದ್ದ ಆತ್ಮಹತ್ಯೆಗೆ ಯತ್ನ, ಆಸ್ಪತ್ರೆಗೆ ದಾಖಲು