ಕರಾವಳಿಕ್ರೈಂಮಂಗಳೂರು

ಮೂಡಬಿದ್ರೆ: ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಡಿಕ್ಕಿ, ತಾಯಿ, ಮಗಳಿಗೆ ಗಂಭೀರ..! ಬಸ್‌ ನ ಗಾಜು ಪುಡಿ ಮಾಡಿದ ವಿದ್ಯಾರ್ಥಿಗಳು..!

ನ್ಯೂಸ್ ನಾಟೌಟ್: ಓವರ್‌ ಟೇಕ್ ಮಾಡುವ ಭರದಲ್ಲಿ ಖಾಸಗಿ ಬಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿ ತಾಯಿ ಮತ್ತು ಮಗಳಿಗೆ ಗಂಭೀರ ಗಾಯಗೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ತೋಡಾರ್ ಬಳಿ ಇಂದು(ನ.11) ನಡೆದಿದೆ.

ಈ ವೇಳೆ ಆಕ್ರೋಶಿತ ವಿದ್ಯಾರ್ಥಿಗಳು ಖಾಸಗಿ ಬಸ್‌ ನ ಗಾಜು ಪುಡಿ ಮಾಡಿದ ಘಟನೆ ನಡೆದಿದೆ. ಬಸ್ ಚಾಲಕನ ನಿರ್ಲಕ್ಷ್ಯಕ್ಕೆ ಕಾಲೇಜು ವಿದ್ಯಾರ್ಥಿಗಳು ಆಕ್ರೋಶ ಹೊರ ಹಾಕಿದ್ದಾರೆ.

ಮಂಗಳೂರಿನಿಂದ ಮೂಡಬಿದ್ರೆಗೆ ಖಾಸಗಿ ಬಸ್ ಹೋಗುತ್ತಿತ್ತು. ತೋಡಾರ್ ಮೈಟ್ ಕಾಲೇಜ್ ಬಳಿ ಕಾಲೇಜಿನ ಬಸ್ ಅನ್ನು ಓವರ್‌ ಟೇಕ್ ಮಾಡುವ ಸಂದರ್ಭ ಘಟನೆ ನಡೆದಿದೆ. ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Click

https://newsnotout.com/2024/11/india-justice-sanjeev-khanna-kannada-news-india-supreme-court/
https://newsnotout.com/2024/11/prajwal-revanna-kannada-news-supreme-court-kannada-news-d/
https://newsnotout.com/2024/11/gps-kannada-news-eagle-viral-news-karavara-case/
https://newsnotout.com/2024/11/ksrtc-kananda-news-google-pay-phone-pay-viral-news/
https://newsnotout.com/2024/11/jameer-ahamad-khan-kannada-news-governer-of-karnataka-viral-news/
https://newsnotout.com/2024/11/actor-duniya-vijaya-kannada-news-jail-issue-bail-matter-fjf/
https://newsnotout.com/2024/11/kumaraswami-kananda-news-kariya-video-jds-jameer-ahamad-khan/

Related posts

ಮಾಲ್‌ ನಲ್ಲಿ ಸಿಕ್ಕಸಿಕ್ಕವರಿಗೆ ಚೂರಿ ಇರಿದು 10 ಮಂದಿಯನ್ನು ಕೊಂದ ವ್ಯಕ್ತಿ..! ಆರೋಪಿಯನ್ನು ಗುಂಡಿಟ್ಟು ಹತ್ಯೆ ಮಾಡಿದ ಪೊಲೀಸರು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ರಾತ್ರಿಯಿಂದಲೇ ವಾರಾಂತ್ಯ ಕಫ್ಯೂ ಜಾರಿ

ನೋಟ್ಸ್ ನೀಡಲು ಮನೆಗೆ ಬಂದಿದ್ದ ಬಾಲಕಿ ಮೇಲೆ ಎರಗಿದ ಕಾಮುಕ